ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 22:59 IST
Last Updated 20 ನವೆಂಬರ್ 2025, 22:59 IST
   

ಅರುಣೋದಯ ಪ್ರೀಮಿಯರ್‌ ಲೀಗ್: ಅತಿಥಿ: ಪಿ.ಸಿ. ಕೃಷ್ಣಸ್ವಾಮಿ, ಅಧ್ಯಕ್ಷತೆ: ಕವಿತಾ ಎಂ., ಆಯೋಜನೆ: ಅರುಣೋದಯ ಕಾಲೇಜು, ಸ್ಥಳ: ಯುಸಿಪಿಇ ಮೈದಾನ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಬೆಳಿಗ್ಗೆ 8.30

‘ಗಾಂಧೀಜಿಯವರ ವಿಚಾರಧಾರೆಗಳ ಪ್ರಸ್ತುತತೆ’ ಒಂದು ದಿನದ ವಿಚಾರಸಂಕಿರಣ: ಉದ್ಘಾಟನೆ: ಎಸ್.ಜಿ. ಸಿದ್ಧರಾಮಯ್ಯ, ಅತಿಥಿಗಳು: ಜಮುನಾ, ಅಬಿದಾ ಬೇಗಂ, ಅಧ್ಯಕ್ಷತೆ: ಸತೀಶ ಡಿ.ಡಿ., ಆಯೋಜನೆ ಮತ್ತು ಸ್ಥಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪೀಣ್ಯ ಒಂದನೇ ಹಂತ, ಬೆಳಿಗ್ಗೆ 9.30

‘ಸಂತವಾಣಿ’– ಚಲನಚಿತ್ರಗಳು, ಪುಸ್ತಕಗಳು, ಉಪನ್ಯಾಸಗಳು, ಸಂಗೀತ, ನೃತ್ಯ, ನಾಟಕ ಮತ್ತು ವಿಚಾರಗೋಷ್ಠಿಗಳು: ‘ಜೈನ ಧರ್ಮದ ಸಂತರು’: ಹಂ.ಪ. ನಾಗರಾಜಯ್ಯ, ‘ಬೌದ್ಧ ಧರ್ಮದ ಬೋಧನೆಗಳು’: ಆನಂದ ಥೇರ, ‘ಕಣ್ವರಿಯಾ ಸಂಪ್ರದಾಯ’: ಲೀನಾ ಮೆಹೆಂದಳೆ, ‘ಭಕ್ತಿ–ಆದಿ ಮತ್ತು ಸಮನ್ವಯ’: ಜಿ.ಎನ್. ಡೇವಿ, ‘ಸಂತವಾಣಿ ಸಭಾ ಚರ್ಚೆ’: ಕೆ.ಜಿ. ರಾಘವನ್, ಸಮಾರೋಪ ಸಮಾರಂಭ: ಅತಿಥಿ: ಜಗದೀಶ್ ಲಖಾನಿ, ‘ರಾಮಾನುಜ ವೈಭವಂ’ ಸಂಗೀತ ನೃತ್ಯ ರೂಪಕ, ಆಯೋಜನೆ: ಭಾರತೀಯ ವಿದ್ಯಾಭವನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್‌ ರಸ್ತೆ, ಬೆಳಿಗ್ಗೆ 10ರಿಂದ 

ADVERTISEMENT

ಸಂಗೀತ ಸಮ್ಮೇಳನ: ಬೆಳಿಗ್ಗೆ 10ರಿಂದ ‘ಕರ್ನಾಟಕದ ತೆರೆಮರೆಯ ವಾಗ್ಗೇಯಕಾರರು: ಪದ್ಮಾ ಗುರುದತ್, ‘ಮುತ್ತುಸ್ವಾಮಿ ದೀಕ್ಷಿತರ ನೋಟ್ಟು ಸ್ವರಗಳು’: ಎಚ್.ಕೆ.ವೆಂಕಟರಾಮ್, ಸಂಜೆ 6ರಿಂದ ಸಂಗೀತ ಕಛೇರಿ: ಯುಗಳ ಗಾಯನ: ಅನಹಿತ, ಅಪೂರ್ವ, ಪಿಟೀಲು: ಬಿ.ಕೆ. ರಘು, ಮೃದಂಗ: ಯು. ಜಯಚಂದ್ರ ರಾವ್, ಘಟ: ರಂಗನಾಥ ಚಕ್ರವರ್ತಿ, ‌ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ

ಕನ್ನಡ ಪರಿಚಾರಕರಿಗೆ ಗೌರವಾರ್ಪಣೆ: ಗೌರವಿಸುವವರು: ಜಿ. ರಾಮಕೃಷ್ಣ, ಗೌರವ ಸ್ವೀಕರಿಸುವವರು: ರಾಮಕೃಷ್ಣಯ್ಯ ವಿ.ಟಿ., ಶಾಂತಲಾ ಸುರೇಶ್, ಕೆ. ಕೇಶವ ಭಟ್ಟ, ಸುಬ್ರಹ್ಮಣ್ಯ ಕೆ.ಎನ್., ಬಿ. ಆನಂದಮೂರ್ತಿ, ಅಧ್ಯಕ್ಷತೆ: ಆರ್. ಶೇಷಶಾಸ್ತ್ರಿ, ಆಶಯ ನುಡಿ: ರಾ.ನಂ. ಚಂದ್ರಶೇಖರ, ಅಭಿನಂದನಾ ನುಡಿ: ವ.ಚ. ಚನ್ನೇಗೌಡ, ಆಯೋಜನೆ: ಕನ್ನಡ ಗೆಳೆಯರ ಬಳಗ, ಕರ್ನಾಟಕ ವಿಕಾಸ ರಂಗ, ಸ್ಥಳ: ಬಿ.ಎಂ.ಶ್ರೀ ಪ್ರತಿಮೆ ಎದುರು, ಬಸವನಗುಡಿ, ಹೈಸ್ಕೂಲ್ ವೃತ್ತ, ಬೆಳಿಗ್ಗೆ 11

ಬೆಂಗಳೂರು ಎಡಿಆರ್‌ ವೀಕ್: ಉದ್ಘಾಟನೆ: ಅತಿಥಿಗಳು: ಡಿ.ಕೆ. ಸಿಂಗ್, ವಿವೇಕ್ ಸುಬ್ಬಾರೆಡ್ಡಿ, ಕೆ.ಎಸ್. ಮುದಗಲ್, ಆರ್. ನಟರಾಜ್, ಆಯೋಜನೆ ಮತ್ತು ಸ್ಥಳ: ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಸಂಜೆ 4.30  

‘ಮ್ಯಾಜಿಕ್ ಎಂದಾಗಿದ್ದರೆ–ಅನುವಾದದ ಅನುಭವಗಳು’ ತಿಂಗಳ ಉಪನ್ಯಾಸ: ದೀಪಾ ಭಾಸ್ತಿ, ಪ್ರಾಸ್ತಾವಿಕ ನುಡಿ: ಎಸ್. ಗಂಗಾಧರಯ್ಯ, ಅಧ್ಯಕ್ಷತೆ: ಚನ್ನಪ್ಪ ಕಟ್ಟಿ, ಆಯೋಜನೆ ಮತ್ತು ಸ್ಥಳ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಆವರಣ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 5

‘ಯಮಕ ಭಾರತ’ ಧಾರ್ಮಿಕ ಪ್ರವಚನ: ಅಜಯ್ ಆಚಾರ್ಯ, ಆಯೋಜನೆ ಮತ್ತು ಸ್ಥಳ: ವಿಜಯ ಮಧ್ವ ಸಂಘ, ವಿಜಯನಗರ ಎರಡನೇ ಹಂತ, ಸಂಜೆ 6.30

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಜಿ.ರಾಮಕೃಷ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.