ಕನ್ನಡ ಸಾಹಿತ್ಯ ಸಂಭ್ರಮ–2025: ಸಾನ್ನಿಧ್ಯ: ಆರೂಢ ಭಾರತೀ ಸ್ವಾಮೀಜಿ, ಉದ್ಘಾಟನೆ: ಆರ್. ಅಶೋಕ, ಉಪಸ್ಥಿತಿ: ತೇಜಸ್ವಿ ಸೂರ್ಯ, ಸಿ.ಕೆ. ರಾಮಮೂರ್ತಿ, ಸಿ.ಎಸ್. ಷಡಾಕ್ಷರಿ, ಬಿ.ಎಸ್. ಮಂಜುನಾಥ್, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ: ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್, ಸ್ಥಳ: ಜೆಎಸ್‌ಎಸ್ ಪಬ್ಲಿಕ್ ಶಾಲೆ, ಘನಲಿಂಗ ಶಿವಯೋಗಿ ಸಭಾಭವನ, ಬನಶಂಕರಿ ಎರಡನೇ ಹಂತ, ಬೆಳಿಗ್ಗೆ 9ರಿಂದ
ರೇಣುಕ ಭಗವತ್ಪಾದರ, ಬಸವೇಶ್ವರ ಜಯಂತಿ, ಟಿ.ಆರ್. ಮಹಾದೇವಯ್ಯನವರ 18ನೇ ಸಾತ್ವಿಕ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಪ್ರದಾನ: ಸಾನ್ನಿಧ್ಯ: ಶಿವಸಿದ್ಧೇಶ್ವರ ಸ್ವಾಮೀಜಿ, ಅಧ್ಯಕ್ಷತೆ: ಬಿ.ಎಸ್. ಪರಮಶಿವಯ್ಯ, ಪ್ರಶಸ್ತಿ ಸ್ವೀಕರಿಸುವವರು: ಬಿ. ಸಿದ್ಧಲಿಂಗಸ್ವಾಮಿ, ಅತಿಥಿ: ಕೊಪ್ಪಲ್ ನಾಗರಾಜು, ಆಯೋಜನೆ: ಶ್ರೀಬಸವ ವಿದ್ಯಾಭಿವೃದ್ಧಿ ಸಂಘ, ಸ್ಥಳ: ಶರಣ ಸೇವಾ ಸಮಾ, ಮಹಾಲಕ್ಷ್ಮಿ ಮೆಟ್ರೊ ನಿಲ್ದಾಣದ ಹತ್ತಿರ, ಬೆಳಿಗ್ಗೆ 10
ಚಿಕೇನಕೊಪ್ಪದ ಚನ್ನವೀರ ಶರಣರ 30ನೇ ಪುಣ್ಯಸ್ಮರಣೆ: ಸಾನ್ನಿಧ್ಯ: ಶಿವಶಾಂತವೀರ ಶರಣರು, ಉದ್ಘಾಟನೆ: ವಿ. ಶ್ರೀಶಾನಂದ, ಉಪನ್ಯಾಸ: ಶಂಭು ಬಳಿಗಾರ, ಆಯೋಜನೆ: ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ ಬಳಗ, ಸ್ಥಳ: ಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆ, ಆನಂದರಾವ್ ವೃತ್ತ, ಬೆಳಿಗ್ಗೆ 10
ಸಾರಿಗೆ ಸಂಸ್ಥೆ ಕಾರ್ಮಿಕರಿಗೆ ‘ಕನ್ನಡ ಮತ್ತು ಸಂಸ್ಕೃತಿ ಜಾಗೃತಿ ಶಿಬಿರ’: ಉದ್ಘಾಟನೆ: ಎಸ್.ಆರ್. ವಿಜಯಶಂಕರ್, ಅಧ್ಯಕ್ಷತೆ: ಮನು ಬಳಿಗಾರ್, ಆಶಯ ನುಡಿ: ವ.ಚ. ಚನ್ನೇಗೌಡ, ಆಯೋಜನೆ: ಬೆಂಗಳೂರು ಮಹಾನಗರ ಸಾರಿಗೆ ಕನ್ನಡ ಕ್ರಿಯಾ ಸಮಿತಿ, ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30
ಸಾಹಿತ್ಯ, ಸಂಗೀತ, ಸನ್ಮಾನ ಕಾರ್ಯಕ್ರಮ: ‘ಬಾಂಧವ್ಯ’, ‘ಶಿಕ್ಷಣ ಅಂದು ಇಂದು’ ಪುಸ್ತಕಗಳ ಬಿಡುಗಡೆ: ಉದ್ಘಾಟನೆ: ಶೈಲಜಾ ಸುರೇಶ್, ಪುಸ್ತಕಗಳ ಬಿಡುಗಡೆ: ಸವಿತಾ ಶ್ರೀನಿವಾಸ್, ಪ್ರಶಸ್ತಿ ಪ್ರದಾನ: ಮುಕುಂದ ಗಂಗೂರು, ಪ್ರಶಸ್ತಿ ಸ್ವೀಕರಿಸುವವರು: ಟಿ.ಎನ್. ನಾಗರತ್ನ, ಪ್ರಭಾವತಿ, ಆಯೋಜನೆ: ಲೇಖಿಕಾ ಸಾಹಿತ್ಯ ವೇದಿಕೆ, ಸ್ಥಳ: ಜೆ.ಪಿ. ನಗರ ಕ್ಷೇಮಾಭಿವೃದ್ಧಿ ಸಂಘದ ಆವರಣ, ಜೆ.ಪಿ. ನಗರ, ಒಂದನೇ ಹಂತ, ಬೆಳಿಗ್ಗೆ 10.30
ತಿಂಗಳ ಕವಿಗೋಷ್ಠಿ, ಗೀತ–ಗಾಯನ, ಪ್ರಶಸ್ತಿ ಪ್ರದಾನ: ಸಿ.ವಿ. ಮುರಳೀಧರ್, ಅಧ್ಯಕ್ಷತೆ: ವಿ. ರೇಣುಕಾಪ್ರಸನ್ನ, ಅತಿಥಿ: ಬೆಮೆಲ್ ಜಯಶಂಕರ್ ಪ್ರಕಾಶ್, ಪ್ರಶಸ್ತಿ ಸ್ವೀಕರಿಸುವವರು: ಬಿ.ಡಿ. ಜಗದೀಶ್, ಜೆ.ಕೆ. ರಾಜು, ಸಿರಿಗಂಧ ರಾಮಕೃಷ್ಣ, ಆಯೋಜನೆ: ಸಮ್ಮಿಲನ, ಸ್ಥಳ: ಕೆನ್ ಕಲಾಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30
ಸಂಸ್ಥೆಯ ದಶಮಾನೋತ್ಸವ, ‘ಸರ್ವ ಧರ್ಮ ಸಮ್ಮೇಳನ’: ಸಾನ್ನಿಧ್ಯ: ಸಿದ್ಧಲಿಂಗ ಸ್ವಾಮೀಜಿ, ದಿಂಗಾಲೇಶ್ವರ ಸ್ವಾಮೀಜಿ, ನಿರಂಜನಾನಂದಪುರಿ ಸ್ವಾಮೀಜಿ, ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ, ಶಿವರಾಜ್ ವಿ. ಪಾಟೀಲ, ಹಂ.ಪ. ನಾಗರಾಜಯ್ಯ, ಅಧ್ಯಕ್ಷತೆ: ಎಸ್.ಟಿ. ಸೋಮಶೇಖರ್, ಆಯೋಜನೆ: ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು, ಸ್ಥಳ: ಪೂರ್ಣಿಮಾ ಪ್ಯಾಲೇಸ್, ಆರ್.ವಿ. ಎಂಜಿನಿಯರಿಂಗ್ ಕಾಲೇಜಿನ ಪಕ್ಕ, ಪಟ್ಟಣಗೆರೆ ಮೆಟ್ರೊ ನಿಲ್ದಾಣದ ಹತ್ತಿರ, ಮೈಸೂರು ರಸ್ತೆ, ಬೆಳಿಗ್ಗೆ 11
‘2024ರ ವೀಚಿ ಸಾಹಿತ್ಯ ಪ್ರಶಸ್ತಿ’ ಪ್ರದಾನ: ಉದ್ಘಾಟನೆ: ಕೆ.ಎನ್. ರಾಜಣ್ಣ, ಪ್ರಶಸ್ತಿ ಪ್ರದಾನ: ಸುನಂದಾ ಜಯರಾಂ, ಅಧ್ಯಕ್ಷತೆ: ಎಸ್. ನಾಗಣ್ಣ, ಆಶಯ ನುಡಿ: ಎಸ್.ಜಿ. ಸಿದ್ಧರಾಮಯ್ಯ, ಅಭಿನಂದನಾ ನುಡಿ: ಬಸವರಾಜ ಸಾದರ, ಅತಿಥಿಗಳು: ತುಂಬಾಡಿ ರಾಮಯ್ಯ, ಬೇಲೂರು ರಘುನಂದನ್, ಪ್ರಶಸ್ತಿ ಸ್ವೀಕರಿಸುವವರು: ಪಿ. ಚಂದ್ರಿಕಾ, ಗೋವಿಂದರಾಜು ಎಂ. ಕಲ್ಲೂರು, ಜಯರಾಮಯ್ಯ ದುಗ್ಗೇನಹಳ್ಳಿ, ತಾಹೀರಾ ಕುಲ್ಸುಮ್, ಆಯೋಜನೆ: ವೀಚಿ ಸಾಹಿತ್ಯ ಪ್ರತಿಷ್ಠಾನ ತುಮಕೂರು, ಸ್ಥಳ: ರವೀಂದ್ರ ಕಲಾನಿಕೇತನ, ಆರ್.ಟಿ. ನಗರ, ಬೆಳಿಗ್ಗೆ 11
‘ಬೆಂಗಳೂರು ಪರಿಸರದ ಪ್ರಾಚೀನ ಕೆರೆಗಳು’ ಉಪನ್ಯಾಸ: ಟಿ.ವಿ. ನಾಗರಾಜ, ‘ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಬೆಂಗಳೂರು ಪರಿಸರವನ್ನು ಅರ್ಥೈಸಿಕೊಳ್ಳುವುದು’ ಉಪನ್ಯಾಸ: ಟಿ.ವಿ. ರಾಮಚಂದ್ರ, ಆಯೋಜನೆ ಮತ್ತು ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11
ಗುರು ಪೂರ್ಣಿಮೆಯ ಕುರಿತು ಉಪನ್ಯಾಸ: ಈಶ್ವರನ್, ಆಯೋಜನೆ: ವೇದಾಂತ ಇನ್‌ಸ್ಟಿಟ್ಯೂಟ್ ಬೆಂಗಳೂರು, ಸ್ಥಳ: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ, ಬೆಳಿಗ್ಗೆ 11.45
‘ಮಹಾನಾಯಕ ಸಾಮ್ರಾಟ್ ಅಶೋಕ’ ನಾಟಕ ಪ್ರದರ್ಶನ: ನಿರ್ದೇಶನ: ಅಶೋಕ ಜಾಂಬುಲ್ಕರ್, ಪ್ರಸ್ತುತಿ: ಬುದ್ಧಿಸ್ಟ್ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ ನಾಗಪುರ, ಅತಿಥಿಗಳು: ಮಲ್ಲಿಕಾರ್ಜುನ್ ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಪ್ರಿಯಾಂಕ್ ಖರ್ಗೆ, ಕೆ.ಎಚ್. ಮುನಿಯಪ್ಪ, ಡಾ. ಶರಣಪ್ರಕಾಶ ಪಾಟೀಲ, ಈಶ್ವರ್ ಖಂಡ್ರೆ, ರಾಧಾಕೃಷ್ಣ ದೊಡ್ಡಮನಿ, ಆಯೋಜನೆ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಭವನ, ವಸಂತನಗರ, ಮಧ್ಯಾಹ್ನ 12ರಿಂದ
ರಂಗ ‘ಭಾಗವತ’ ಕೆ. ರೇವಣ್ಣ–60, ಗೀತಗಾಯನ, ಪುಸ್ತಕ ಬಿಡುಗಡೆ, ರಂಗ ಸಮ್ಮಾನ: ಪುಸ್ತಕ ಬಿಡುಗಡೆ: ಎಲ್. ಹನುಮಂತಯ್ಯ, ಪ್ರಾಸ್ತಾವಿಕ ನುಡಿ: ಜಿ.ಎನ್. ಮೋಹನ್, ಅಧ್ಯಕ್ಷತೆ: ವಿಜಯಾ, ಉಪಸ್ಥಿತಿ: ಕೆ.ಬಿ. ಕಿರಣ್‌ಸಿಂಗ್, ರಾಜು ಮಳವಳ್ಳಿ, ರಂಗ ಸಮ್ಮಾನ: ಕೆ. ರೇವಣ್ಣ, ಅಭಿನಂದಿಸುವವರು: ಕೆ. ಮರುಳಸಿದ್ಧಪ್ಪ, ಅತಿಥಿಗಳು: ಶ್ರೀನಿವಾಸ್ ಜಿ. ಕಪ್ಪಣ್ಣ, ಬಿ.ವಿ. ರಾಜಾರಾಂ, ಮಾಲತಿ ಸುಧೀರ್, ಎಲ್.ಬಿ. ಶೇಖ್ ಮಾಸ್ತರ್, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಆಯೋಜನೆ: ಸಾಂಸ್ಕೃತಿಕ ಪರಿಚಾರಕ ಕೆ. ರೇವಣ್ಣ ಅಭಿನಂದನಾ ಸಮಿತಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಮಧ್ಯಾಹ್ನ 3ರಿಂದ
‘ಶ್ರೇಷ್ಠ ಆಚಾರ್ಯ ಪುರಸ್ಕಾರ’, ಭರತನಾಟ್ಯ ಪ್ರದರ್ಶನ: ಪ್ರಶಸ್ತಿ ಸ್ವೀಕರಿಸುವವರು: ಹರಿನೂಪುರ, ದೇವರಾಜು ಬಿ.ವಿ., ಅರ್ಚನಾ ಪುಣ್ಯೇಶ್, ಆಯೋಜನೆ: ನಟನಂ, ಸ್ಥಳ: ವ್ಯೋಮ್ ಆರ್ಟ್ ಸ್ಪೇಸ್, ಮೂರನೇ ಹಂತ, ಜೆ.ಪಿ. ನಗರ, ಸಂಜೆ 5
ಗುರುವಂದನಾ ಕಾರ್ಯಕ್ರಮ: ಗಾಯನ: ಸ್ಮಿತಾ ನಿತ್ಯಾನಂದ, ಪಿಟೀಲು: ಕೆ.ಎಸ್. ವಾಸುಕಿ, ಮೃದಂಗ: ಶ್ರೀವತ್ಸ ಎಸ್., ಗಾಯನ: ಉತ್ತರ ಸ್ವಾಮಿನಾಥನ್, ಪಿಟೀಲು: ಎನ್. ಮೋಹನ್, ಮೃದಂಗ: ರವಿಶಂಕರ್ ಶರ್ಮಾ, ಆಯೋಜನೆ: ಗುಡಿಬಂಡೆ ಸಂಗೀತ ಕಲಾ ಶಾಲೆ ಟ್ರಸ್ಟ್, ಸ್ಥಳ: ಶ್ರೀ ಜಯರಾಮ ಸೇವಾ ಮಂಡಳಿ, ಜಯನಗರ, ಎಂಟನೇ ಬ್ಲಾಕ್, ಜಯನಗರ, ಸಂಜೆ 5
ರಾಮಕೃಷ್ಣ ಸಂಗೀತ ಸೌರಭ: ಗಾಯನ: ಕುಮಾರ್ ಮೋದಕ ಮತ್ತು ತಂಡ, ತಬಲಾ: ಪ್ರದ್ಯುಮ್ನ್ ಕರ್ಪೂರ್, ವೀಣಾ ವಾದನ: ಚಿನ್ಮಯ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ರಾಮಕೃಷ್ಣ ಮಠ, ದೊಡ್ಡಬಸವಣ್ಣ ರಸ್ತೆ, ಬಸವನಗುಡಿ, ಸಂಜೆ 6
‘ನಾಯಿ ಕಳೆದಿದೆ’ ನಾಟಕ ಪ್ರದರ್ಶನ: ನಿರ್ದೇಶನ: ರಾಜೇಂದ್ರ ಕಾರಂತ, ಆಯೋಜನೆ: ನಮ್ದೆ ನಟನೆ, ಸ್ಥಳ: ಡಾ.ಸಿ. ಅಶ್ವತ್ಥ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 7
‘ಲಕ್ಷ್ಮಿ ಕಟಾಕ್ಷ’ ನಾಟಕ ಪ್ರದರ್ಶನ: ಪ್ರಸ್ತುತಿ: ಬೆಂಗಳೂರು ಪ್ಲೇಯರ್ಸ್ ಥಿಯೇಟರ್ ಅಸೋಸಿಯೇಷನ್, ನಿರ್ದೇಶನ: ಕಿಶೋರ್, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.