ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯದ ಅರಿವು ಮೂಡಿಸುವತ್ತ ಕನ್ನಡ ಸಾಹಿತ್ಯ ಪರಿಷತ್ತು, ಗೀತ–ಗಾಯನ: ಉದ್ಘಾಟನೆ: ವಿಜಯಲಕ್ಷ್ಮಿ ಸತ್ಯಮೂರ್ತಿ, ಅತಿಥಿಗಳು: ಲಿಂಗರಾಜು ಎ. ಕಾಳೇನಹಳ್ಳಿ, ಲತಾ ಕುಂದರಗಿ, ಅಧ್ಯಕ್ಷತೆ: ನವೀನ್‌ಕುಮಾರ್ ಎನ್., ಆಯೋಜನೆ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು, ಸ್ಥಳ: ಶ್ರೀ ಸಿದ್ಧಗಂಗಾ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕುದುರೆಗೆರೆ, ಬೆಳಿಗ್ಗೆ 10.30
‘ಗಾಂಧಿ ತತ್ವಪ್ರಣೀತ ಕಾರ್ಯಕ್ರಮ, ಪ್ರೊ.ಬಿ.ಆರ್. ರಾಮಚಂದ್ರೇಗೌಡ ಸಂಸ್ಮರಣೆ, ಸಮಾಜ ಸೇವಾ ಪ್ರಶಸ್ತಿ’ ಪ್ರದಾನ: ಉದ್ಘಾಟನೆ: ರಾಮಲಿಂಗಾರೆಡ್ಡಿ, ಪ್ರಶಸ್ತಿ ಪ್ರದಾನ: ಡಿ.ಆರ್. ಪಾಟೀಲ, ಪ್ರಶಸ್ತಿ ಸ್ವೀಕರಿಸುವವರು: ಎನ್.ಸಿ. ಪಟೇಲ್, ವಿಶೇಷ ಉಪನ್ಯಾಸ: ಎಸ್.ಜಿ. ಸಿದ್ಧರಾಮಯ್ಯ, ‘ಗೋಪಾಲಕೃಷ್ಣ ಗೋಖಲೆ’ ಭಾವಚಿತ್ರ ಅನಾವರಣ: ಎ. ಮಂಜು, ಪುಟ್ಟಣ್ಣ, ಅತಿಥಿಗಳು: ಸಿ. ನಾರಾಯಣಸ್ವಾಮಿ, ಬಿ.ಆರ್. ಮಮತಾ, ಶ್ರೀನಿವಾಸ ನಾಯಕ ಪಿ.ಟಿ., ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಆಯೋಜನೆ: ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಸ್ಥಳ: ಬಾಪೂಜಿ ಸಭಾಂಗಣ, ಸರ್ಕಾರಿ ಕಲಾ ಕಾಲೇಜು, ಬೆಳಿಗ್ಗೆ 11
ವಚನ ಶ್ರಾವಣ–2025: ವಚನ ಗಾಯನ: ಈರಯ್ಯ ಚಿಕ್ಕಮಠ, ವಚನ ಚಿಂತನ: ಎಸ್. ಪಿನಾಕಪಾಣಿ, ಅತಿಥಿ: ಮೃತ್ಯುಂಜಯ, ಅಧ್ಯಕ್ಷತೆ: ಹಂಸ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಸಿದ್ಧಗಾಂಗ ಪಬ್ಲಿಕ್ ಸ್ಕೂಲ್, ಚಂದ್ರಾ ಲೇಔಟ್, ಬೆಳಿಗ್ಗೆ 11
‘ಬುಡಕಟ್ಟು ಸಂಸ್ಕೃತಿ, ಪರಂಪರೆ ಮತ್ತು ಸ್ಥಳೀಯ ಆಚರಣೆಗಳ’ ಕುರಿತು ವಿಚಾರಸಂಕಿರಣ: ಅತಿಥಿಗಳು: ಥಾವರಚಂದ್ ಗೆಹಲೋತ್, ಧನಂಜಯ್ ಸಿಂಗ್, ಕೆ.ಆರ್. ಜಲಜಾ, ಜಯಕರ್ ಶೆಟ್ಟಿ ಎಂ., ಆಯೋಜನೆ ಮತ್ತು ಸ್ಥಳ: ಮೌಂಟ್ ಕಾರ್ಮೆಲ್ ಕಾಲೇಜು, ಬೆಳಿಗ್ಗೆ 11
ಒಡನಾಡಿ ಬಂಧು ಸಿಜಿಕೆ–75 ಮಾಸದ ನೆನಪು ಸರಣಿ ನಾಟಕೋತ್ಸವ ‘ಎರಡು ಕತೆಗಳು.. ಮತ್ತೊಂದು’ ನಾಟಕ ಪ್ರದರ್ಶನ: ನಿರ್ದೇಶನ: ಮಂಜು ಬಡಿಗೇರ್, ‘ಧನಿಯರ ಸತ್ಯನಾರಾಯಣ’ ನಾಟಕ ಪ್ರದರ್ಶನ: ನಿರ್ದೇಶನ: ಸಚಿನ್ ಭದ್ರಾವತಿ, ಸಿಜಿಕೆ ಮಾಸದ ನೆನಪು: ಕೆ.ವೈ. ನಾರಾಯಣಸ್ವಾಮಿ, ಆಯೋಜನೆ: ಅಭಿನಯ ತರಂಗ ನಾಟಕ ಶಾಲೆ, ಸ್ಥಳ: ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 6.30
ರೇಶೆಲ್ ಬ್ರೆಟ್ನಿ ಫರ್ನಾಂಡಿಸ್ ಅವರ ‘ಎನ್ವಿರಾನ್‌ಮೆಂಟ್ ಬಾಂಡ್ ಆಫ್ ಕೋಎಕ್ಸಿಸ್ಟೆನ್ಸ್’ ಪುಸ್ತಕ ಬಿಡುಗಡೆ: ಅತಿಥಿಗಳು: ಸತೀಶ್ ಕುಮಾರ್, ವೆಂಕಟೇಶ್ ಮೂರ್ತಿ, ಆಯೋಜನೆ: ಥಿಂಕರ್ಸ್ ಫೋರಂ, ಸ್ಥಳ: ಸುಚಿತ್ರಾ ಫಿಲ್ಮ್ ಸೊಸೈಟಿ, ಬನಶಂಕರಿ ಎರಡನೇ ಹಂತ, ಸಂಜೆ 6.30
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.