ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದಲ್ಲಿನ ಕಾರ್ಯಕ್ರಮಗಳು– 31 ಜುಲೈ 2025

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 23:43 IST
Last Updated 30 ಜುಲೈ 2025, 23:43 IST
   

ಕ್ವಾಂಟಮ್‌ ಇಂಡಿಯಾ ಬೆಂಗಳೂರು–2025 ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಎನ್.ಎಸ್. ಬೋಸರಾಜು, ಎಂ.ಬಿ. ಪಾಟೀಲ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಡಾ.ಎಂ.ಸಿ. ಸುಧಾಕರ್, ಅಜಯ್ ಸೂದ್, ಅಭಯಂಕರ್ ಕರಂಡಿಕರ್, ಸಮೀರ್ ವಿ. ಕಾಮತ್, ಸ್ಮಿತಾ ವಿಶ್ವೇಶ್ವರ, ಆಯೋಜನೆ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸ್ಥಳ: ಹಿಲ್ಟನ್‌ ಹೋಟೆಲ್, ಮಾನ್ಯತಾ ಬಿಸಿನೆಸ್‌ ಪಾರ್ಕ್, ಬೆಳಿಗ್ಗೆ 10

ಭರತನಾಟ್ಯ ಪ್ರದರ್ಶನ: ಕಲಾಗ್ರಣಿ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಐದನೇ ಬಡಾವಣೆ, ಜಯನಗರ, ಸಂಜೆ 5.15

‘ಜೆಪಿ ಅಭಿನಂದನೆ’ ಗಾಯನ, ರಂಗ ಗೌರವ, ನಾಟಕ ಪ್ರದರ್ಶನಕ್ಕೆ ಚಾಲನೆ: ಸಿ.ಎಂ. ನರಸಿಂಹಮೂರ್ತಿ ಚಾಮರಾಜನಗರ ಮತ್ತು ತಂಡ, ಅಭಿನಂದಿಸುವವರು: ಶ್ರೀನಿವಾಸ್ ಜಿ. ಕಪ್ಪಣ್ಣ, ಅಭಿನಂದನಾ ನುಡಿ: ಚಂದ್ರು ಕಾಳೇನಹಳ್ಳಿ, ಅತಿಥಿ: ಮಹಾಂತೇಶ್ ಗಜೇಂದ್ರಗಡ, ಉಪಸ್ಥಿತಿ: ಜಯಪ್ರಕಾಶಗೌಡ, ಆಯೋಜನೆ: ಕರ್ನಾಟಕ ರಂಗ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ನಯನ ರಂಗಮಂದಿರ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 6ರಿಂದ 

ADVERTISEMENT

ವಚನ ಶ್ರಾವಣ–2025: ವಚನ ಗಾಯನ: ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ವಚನ ಚಿಂತನ: ಎಸ್. ಪಿನಾಕಪಾಣಿ, ಅತಿಥಿ: ಆರ್. ಬಾಲರಾಜ್, ಅಧ್ಯಕ್ಷತೆ: ಮೋನಿಷಾ ನವೀನ್, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ನಾಟ್ಯ ಸನ್ನಿಧಿ ಡಾನ್ಸ್‌ ಸ್ಕೂಲ್, ಹೆರೋಹಳ್ಳಿ, ಸಂಜೆ 6

‘ಸಾಮಾಜಿಕ ಮೌಲ್ಯಗಳ ಕುಸಿತ, ಅದರ ಪರಿಣಾಮ’ ಉಪನ್ಯಾಸ: ಎನ್. ಸಂತೋಷ್ ಹೆಗ್ಡೆ, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30

ದಾಸವಾಣಿ ಗಾಯನ: ಬೃಂದಾ ಸತ್ಯಪ್ರಸಾದ್, ಕೀ–ಬೋರ್ಡ್‌: ಅಮಿತ್ ಶರ್ಮಾ, ತಬಲಾ: ಸತ್ಯಪ್ರಮೋದ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಪವಮಾನಪುರ, ಬನಶಂಕರಿ ಆರನೇ ಹಂತ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.