
ಮಾಗಡಿ: ತಾಲ್ಲೂಕಿನ ಬೆವಿಕಂ ವಿಭಾಗ ವ್ಯಾಪ್ತಿಯ 220ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ವ್ಯಾಪ್ತಿಯ ಈ ಕೆಳಕಂಡ ಉಪಕೇಂದ್ರಗಳಲ್ಲಿ ತ್ರೈಮಾಸಿಕ ಕಾಮಗಾರಿಯನ್ನು ಜ.4 ರಂದು ಕವಿಪ್ರನಿನಿ ವತಿಯಿಂದ ಹಮ್ಮಿಕೊಂಡಿರುವುದರಿಂದ, ಭಾನುವಾರವಬೆಳಿಗ್ಗೆ 10:00 ಯಿಂದ ಸಂಜೆ 5.00 ವರೆಗೆ ಮಾಗಡಿ ಪಟ್ಟಣ ಮತ್ತು ಈ ಕೆಳಕಂಡ ಗ್ರಾಮಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಗಡಿ 66/11ಕೆ.ವಿ ವಿದ್ಯುತ್ ಉಪಕೇಂದ್ರ ಮಾಗಡಿ ಟೌನ್, ಹೊಂಬಾಳಮ್ಮನಪೇಟೆ, ತಿರುಮಲೆ, ಮಾಡಬಾಳ್, ಬೆಳಗುಂಬ, ಮರಲಗೊಂಡಲ, ತಗ್ಗೀಕುಪ್ಪೆ, ಜೋಗಿಪಾಳ್ಯ, ಕಲ್ಯಾ, ಹೊಸಪಾಳ್ಯ, ಮತ್ತು ಸುತ್ತಮುತ್ತಲಿನ ಪ್ರದೇಶಗಳು, 2.ಸೋಲೂರು 66/11ಕೆ.ವಿ ವಿದ್ಯುತ್ ಉಪಕೇಂದ್ರ- ಸೋಲೂರು, ಗುಡೇಮಾರನಹಳ್ಳಿ, ಲಕ್ಕೇನಹಳ್ಳಿ, ಕೋರಮಂಗಲ, ಬಿಟ್ಟಸಂದ್ರ, ಬಾಣವಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು, 3. ಶಿವಸಂದ್ರ 66/11 ಕೆವಿ ಕೋಡಿಪಾಳ್ಯ, ಹಾಲಸಿಂಗನಹಳ್ಳಿ, ಕಾಳಾರಿ, ಶಿವಸಂದ್ರ, ಜಾಣಗೆರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು. 4. ತೂಬಿನಕೆರೆ 66/11ಕೆ.ವಿ ವಿದ್ಯುತ್ ಉಪಕೇಂದ್ರ- ಮಾನಗಲ್, ಸಾತನೂರು, ಕೆಂಪಸಾಗರ, ಹಾಲಶೆಟ್ಟಿಹಳ್ಳಿ, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಬೆಸ್ಕಾಂ ನಗರ ಉಪವಿಭಾಗ-1ರ ವ್ಯಾಪ್ತಿಯಲ್ಲಿ ಫೀಡರ್ ನಿರ್ವಹಣಾ ಕಾಮಗಾರಿ ಕೈಗೊಂಡಿದ್ದು, ಜ. 4, 6, 8, 10, 12, 14 ಮತ್ತು 16ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಪ್ರದೇಶಗಳು: ಬೆಳಗುಂಬ, ಲಂಬಾಣಿ ತಾಂಡ್ಯ, ಜ್ಯೋತಿಪುರ, ಎಸ್.ಎಸ್.ಲೇಔಟ್, ಕುಂದೂರು, ವೆಂಕಟಾದ್ರಿ ಬಡಾವಣೆ, ಹನುಮಂತಪುರ, ಕುವೆಂಪುನಗರ, ಆದರ್ಶ ನಗರ, ಅಣ್ಣೇತೋಟ, ಜಗನ್ನಾಥಪುರ, ಶಾರದಾದೇವಿ ನಗರ, ಗಣೇಶ ನಗರ, ನಿರ್ವಾಣಿ ಲೇಔಟ್, ಅಗ್ನಿಬನ್ನಿರಾಯ ನಗರ, ಭಾಗ್ಯ ನಗರ ಸುತ್ತಮುತ್ತಲಿನ ಪ್ರದೇಶಗಳು.
ವಿದ್ಯುತ್ ಕಡಿತ: ಬೆಸ್ಕಾಂ ಕ್ಯಾತ್ಸಂದ್ರ ಉಪವಿಭಾಗ ವ್ಯಾಪ್ತಿಯಲ್ಲಿ ಲಿಂಕ್ ಲೈನ್ ಕಾಮಗಾರಿ ಕೈಗೊಂಡಿದ್ದು, ಜ. 5ರಿಂದ 8ರ ವರೆಗೆ ಬೆಳಿಗ್ಗೆ 11ರಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಪ್ರದೇಶಗಳು: ಸಾಸಲು, ಮಸ್ಕಲ್, ತಮ್ಮಡಿಹಳ್ಳಿ, ಡಿ.ಕೊರಟಗೆರೆ, ಬೊಮ್ಮನಹಳ್ಳಿ, ವರದನಹಳ್ಳಿ ಸುತ್ತಮುತ್ತಲಿನ ಹಳ್ಳಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.