ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಬಸವನಪುರ ವಾರ್ಡ್–53ರಲ್ಲಿ ಇಂದು (ಶನಿವಾರ) ‘ಪ್ರಜಾವಾಣಿ ಜನಸ್ಪಂದನ’ ಕಾರ್ಯಕ್ರಮ ನಡೆಯುತ್ತಿದೆ.
ಕಾರ್ಪೊರೇಟರ್ ಜಯಪ್ರಕಾಶ್ ಹಾಗೂ ಅಧಿಕಾರಿಗಳ ತಂಡದ ಜೊತೆ ಅಹವಾಲು ಹೇಳಿಕೊಳ್ಳಿ, ಪರಿಹಾರ ಪಡೆಯಿರಿ.
ಲೈವ್ ವೀಕ್ಷಿಸಿ....
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.