ADVERTISEMENT

ಆರ್.ವಿ.ರಸ್ತೆ ನಿಲ್ದಾಣದ ನೈರುತ್ಯ ದ್ವಾರ ಬಂದ್‌

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 19:07 IST
Last Updated 30 ಜುಲೈ 2019, 19:07 IST

ಬೆಂಗಳೂರು: ಆರ್‌.ವಿ. ರಸ್ತೆ ನಿಲ್ದಾಣ– ಬೊಮ್ಮಸಂದ್ರ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ, ಆರ್.ವಿ. ರಸ್ತೆ ಮೆಟ್ರೊ ನಿಲ್ದಾಣದ ಪಕ್ಕ ಮತ್ತೊಂದು ಪ್ಲಾಟ್‌ಫಾರಂ ನಿರ್ಮಾಣವಾಗಲಿದೆ.

ಅದಕ್ಕೆ ಸಂಪರ್ಕ ಕಲ್ಪಿಸುವ ಕಾಮಗಾರಿ ಸಲುವಾಗಿ ನಿಲ್ದಾಣದ ನೈರುತ್ಯ ದ್ವಾರವನ್ನು ಆಗಸ್ಟ್‌ 1ರಿಂದ ಮುಚ್ಚಲಾಗುವುದು ಎಂದು ನಿಗಮ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT