ADVERTISEMENT

ಗುರುನಾನಕ ಪಬ್ಲಿಕ್ ಶಾಲೆ: 86 ಅಗ್ರಶ್ರೇಣಿ

​ಪ್ರಜಾವಾಣಿ ವಾರ್ತೆ
Published 15 ಮೇ 2025, 14:40 IST
Last Updated 15 ಮೇ 2025, 14:40 IST
ಪ್ರತಿಕ್ ಬಿರಾದಾರ (ಶೇ 93.2)
ಪ್ರತಿಕ್ ಬಿರಾದಾರ (ಶೇ 93.2)   

ಬೀದರ್: ಪ್ರಸಕ್ತ ಸಾಲಿನ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಯಲ್ಲಿ, ನಗರದ ನೆಹರೂ ಕ್ರೀಡಾಂಗಣ ಸಮೀಪದ ಗುರುನಾನಕ ಪಬ್ಲಿಕ್ ಶಾಲೆಯ 86 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ತಿಳಿಸಿದ್ದಾರೆ.

ಪ್ರತಿಕ್ ಬಿರಾದಾರ (ಶೇ 93.20) ಅಂಕಗಳನ್ನು ಪಡೆಯುವ ಮೂಲಕ ಶಾಲೆಯ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. 120 ವಿದ್ಯಾರ್ಥಿಗಳು ಪ್ರಥಮ, 56 ದ್ವಿತೀಯ ಹಾಗೂ 43 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬಲಬೀರ್‌ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.

ಎಂ.ಪ್ರಜ್ವಲ್ (92.6)
ವೈಷ್ಣವಿ (92.2)
ಭಾವನಾ ಸ್ವಾಮಿ (91.8)
ಆಶನಾ ಫಾತಿಮಾ (91)
ಅರ್ನವ್ ಗಾದಗಿ (90.80)
ಫರಹಾನ್ ಖಾನ್ (90.40)
ಸಮರ್ಥ್ ಉಪ್ಪಿನ್ (90.40)
ಗುರುಪ್ರಸಾದ್ (90.4)
ಸಾದಿಯಾ ಅಹಮ್ಮದ್ (90.4)
ನಿಧಿ ಬಿರಾದಾರ (90)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT