ಬೀದರ್: ಜಿಲ್ಲಾಡಳಿತದಿಂದ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಯಿತು.
ಉಪವಿಭಾಗಾಧಿಕಾರಿ ಮುಹಮ್ಮದ್ ಶಕೀಲ್ ಅವರು ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಭೋವಿ ಸಮಾಜದ ಜಿಲ್ಲಾಧ್ಯಕ್ಷ ಮಾಣಿಕರಾವ ವಾಡೇಕರ್, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಪುಂಡಲೀಕ್ ನಿಂಗದಲ್ಲಿಕರ್, ರಮೇಶ ಹಳ್ಳಿಖೇಡ್, ಬಸವರಾಜ ಕಾಳೆ, ವಿಜಯಕುಮಾರ ಸೋನಾರೆ, ಶಿವಪುತ್ರಪ್ಪ ಪಾಟೀಲ, ಸುರೇಶ ಪಾಟೀಲ, ಸಂತೋಷ ಏಣಕೂರೆ, ರಮೇಶ ಬಿರಾದಾರ, ಸೋಮನಾಥ ಸಂತಪುರೆ, ರಾಜು ಭೋವಿ, ಚಿತ್ರ ಭೋವಿ, ಅಶೋಕ ಗಡವಂತಿ, ನಾಗೇಶ್ ಭೋವಿ, ಚಂದು ಬೀದರ್, ಅಶೋಕ್ ಮನ್ನಾಏಖೆಳ್ಳಿ, ಮಾಣಿಕ್ ನಿಜಾಂಪೂರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.