ADVERTISEMENT

108 ಸರ್ವರ್‌ ಸಮಸ್ಯೆ; ಪರ್ಯಾಯ ಸಂಖ್ಯೆಗೆ ಕರೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 14:34 IST
Last Updated 25 ಸೆಪ್ಟೆಂಬರ್ 2022, 14:34 IST

ಚಾಮರಾಜನಗರ: ರಾಜ್ಯ ಮಟ್ಟದಲ್ಲಿ 108 ಆಂಬುಲೆನ್ಸ್‌ ಉಚಿತ ಸೇವೆ ಕರೆ ಸರ್ವರ್‌ ಸಮಸ್ಯೆಯಿಂದ ತುರ್ತು ಕರೆ ಸ್ವೀಕರಿಸಲು ಸಾಧ್ಯವಾಗದಿರುವುದರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ದಿನದ 24 ಗಂಟೆಗಳ ಕಾಲ ತುರ್ತು ಕರೆಗಳನ್ನು ಸ್ವೀಕರಿಸಲು ಕಂಟ್ರೋಲ್‌ ರೂಂ ಆರಂಭಿಸಿದೆ.

ಈ ಕೆಳಗಿನ ಸಂಖ್ಯೆಗೆ ಕರೆಮಾಡಿ 108 ಆಂಬ್ಯುಲೇನ್ಸ್‌ ಸೌಲಭ್ಯ ಪಡೆಯಲು ಕೋರಲಾಗಿದೆ.

ಸಂಪರ್ಕಿಸ ಬೇಕಾದ ಸಂಖ್ಯೆ :9880085008,9740942901,9880979338

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.