ADVERTISEMENT

Video: ಅಂಗವಿಕಲರು, ಲಿಂಗ ಪರಿವರ್ತಿತರ ಹಕ್ಕುಗಳಿಗಾಗಿ ಹೋರಾಡುವ ಕಿರಣ್‌ ನಾಯಕ್‌

ಪ್ರಜಾವಾಣಿ ವಿಶೇಷ
Published 8 ಡಿಸೆಂಬರ್ 2024, 6:09 IST
Last Updated 8 ಡಿಸೆಂಬರ್ 2024, 6:09 IST

ಹೆಣ್ಣಾಗಿ ಹುಟ್ಟಿ, ಗಂಡಾಗಿ ಲಿಂಗ ಪರಿವರ್ತನೆ ಮಾಡಿಕೊಂಡಿರುವ ಚಿಕ್ಕಬಳ್ಳಾ‍ಪುರದ ಬಿ. ಕಿರಣ್‌ ನಾಯಕ್‌ ಸದ್ಯ ಕರ್ನಾಟಕ ವಿಕಲಚೇತನರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅಂಗವಿಕಲರಾಗಿ, ಆದಿವಾಸಿ ಸಮುದಾಯದವರಾದ ಅವರು, ತಮ್ಮಂತಿರುವವರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ. ಲಿಂಗ ಪರಿವರ್ತನೆ ನಂತರ ಅವರ ಮನೆಯಲ್ಲಿ, ಸಮಾಜದಲ್ಲಿ ಎದುರಿಸಿದ ಸಮಸ್ಯೆ–ಸವಾಲುಗಳು, ಅವುಗಳನ್ನು ಅವರು ಮೆಟ್ಟಿ ನಿಂತ ರೀತಿ, ಅವರ ಹೋರಾಟದ ಸ್ಫೂರ್ತಿದಾಯಕ ಕಥನ ಈ ವಿಡಿಯೊದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.