ADVERTISEMENT

ಚಿತ್ರಾವಳಿ | ಮಂಗಳೂರಿನಲ್ಲಿ ಈದ್ ಮಿಲಾದ್‌‌; ಮನೆಯಲ್ಲಿಯೇ ಪ್ರಾರ್ಥನೆ

ಈದ್ ಮಿಲಾದ್ ಮುಸ್ಲಿಮರಿಗೆ ಪವಿತ್ರವಾದ ಹಬ್ಬ. ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರ ಬಿಕೋ ಎನ್ನುತ್ತಿರುವುದರಿಂದ ಹಬ್ಬದ ಸಂಬ್ರಮ ಕಳೆಗುಂದಿದೆ. ಪ್ರತಿ ವರ್ಷವು ಬಾವುಟ ಗುಡ್ಡೆಯ ಈದ್ಗಾ ಮಸೀದಿ ಮುಂದೆ ಸಾವಿರಾರು ಜನರು ಸೇರಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ, ಇಂದು ಮನೆಯಲ್ಲಿಯೇ ನಮಾಜ್ ಮಾಡಿದರು.ಪ್ರಜಾವಾಣಿ ಚಿತ್ರಗಳು/ ಗೋವಿಂದ ಜವಳಿ

​ಪ್ರಜಾವಾಣಿ ವಾರ್ತೆ
Published 24 ಮೇ 2020, 4:31 IST
Last Updated 24 ಮೇ 2020, 4:31 IST
   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.