ADVERTISEMENT

ಮಂಗಳೂರು ತಲುಪಿದ ‘ಕೋವಿಶೀಲ್ಡ್’ ಲಸಿಕೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 5:31 IST
Last Updated 14 ಜನವರಿ 2021, 5:31 IST
ಕೋವಿಶೀಲ್ಡ್ ಹೊತ್ತು ತಂದ ವಾಹನ ಮಂಗಳೂರಿನ ವ್ಯಾಕ್ಸಿನ್ ಡಿಪೊ ಆವರಣಕ್ಕೆ ಬಂದು ತಲುಪಿತು.
ಕೋವಿಶೀಲ್ಡ್ ಹೊತ್ತು ತಂದ ವಾಹನ ಮಂಗಳೂರಿನ ವ್ಯಾಕ್ಸಿನ್ ಡಿಪೊ ಆವರಣಕ್ಕೆ ಬಂದು ತಲುಪಿತು.   

ಮಂಗಳೂರು: ಕೋವಿಡ್ ಲಸಿಕೆ ಇಲ್ಲಿಗೆ ಗುರುವಾರ ಬೆಳಿಗ್ಗೆ ತಲುಪಿದೆ.

ಕೋವಿಶೀಲ್ಡ್ ಹೊತ್ತು ತಂದ ವಾಹನ ಇಲ್ಲಿನ ವ್ಯಾಕ್ಸಿನ್ ಡಿಪೊ ಆವರಣಕ್ಕೆ ಬಂದು ತಲುಪಿತು. ಆರೋಗ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ 24.5 ಸಾವಿರ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ವಾಕ್ ಇನ್ ಕೂಲರ್‌ನಲ್ಲಿ ಇಡಲಾಯಿತು.

ಜ.16 ರಿಂದ ಮೊದಲ ಹಂತದ ಲಸಿಕಾ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ರಾಮಚಂದ್ರ ಬಾಯರಿ ತಿಳಿಸಿದರು.

ಆರೋಗ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ 24.5 ಸಾವಿರ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ವಾಕ್ ಇನ್ ಕೂಲರ್‌ನಲ್ಲಿ ಇಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.