ಮಂಗಳೂರು: ಇಲ್ಲಿನ ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ಜಗದೀಶ್ ಸಿದ್ದಕಟ್ಟೆ ಆಯ್ಕೆಯಾಗಿದ್ದಾರೆ.
ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಮಂಟಪದಲ್ಲಿ ನಡೆದ ಸೇವಾ ಸಮಿತಿಯ 59ನೇ ವಾರ್ಷಿಕ ಮಹಾ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳು: ಗೌರವಾಧ್ಯಕ್ಷ: ರವೀಂದ್ರ ಮಂಗಳಾದೇವಿ; ಉಪಾಧ್ಯಕ್ಷ: ಸೂರಜ್ ಕದ್ರಿ, ಲಕ್ಷ್ಮಣ ಆಚಾರ್ಯ, ಕಾರ್ಯದರ್ಶಿ: ಜೆ.ವಿವೇಕ್, ಜೊತೆ ಕಾರ್ಯದರ್ಶಿ: ಸದಾಶಿವ ಅಂಡಿಂಜೆ,
ಖಜಾಂಚಿ: ಉದಯ್ ತೊಡಾರ್, ಅನಾಥ ಶವ ಸಂಸ್ಕಾರ ಸಂಚಾಲಕ: ಪಿ.ಕೆ.ಹರೀಶ್, ಸಾಂಸ್ಕೃತಿಕ ಸಂಚಾಲಕ: ಸುದೇಶ್, ಕ್ರೀಡಾ ಸಂಚಾಲಕ: ಬಿ. ವಿ. ಪ್ರಮೋದ್, ರಕ್ತದಾನ ಸಂಚಾಲಕ: ಸುಬ್ರಹ್ಮಣ್ಯ, ಸಂಘಟನಾ ಕಾರ್ಯದರ್ಶಿ: ದಿನೇಶ್ ಕುಳಾಯಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.