ADVERTISEMENT

ಮುದ್ರಾಡಿ: ಹರೀಶ್‌ ಕುಲಾಲ್‌ ಮನೆಗೆ ವೀರಪ್ಪ ಮೊಯಿಲಿ ಭೇಟಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2024, 13:36 IST
Last Updated 8 ಡಿಸೆಂಬರ್ 2024, 13:36 IST
ಹೆಬ್ರಿ ಸಮೀಪದ ಮುದ್ರಾಡಿ ಬಲ್ಲಾಡಿಯ ಹರೀಶ ಕುಲಾಲ್‌ ಮನೆಗೆ ಎಂ.ವೀರಪ್ಪ ಮೊಯಿಲಿ ಭೇಟಿ ನೀಡಿ ಸಾಂತ್ವನ ಹೇಳಿದರು
ಹೆಬ್ರಿ ಸಮೀಪದ ಮುದ್ರಾಡಿ ಬಲ್ಲಾಡಿಯ ಹರೀಶ ಕುಲಾಲ್‌ ಮನೆಗೆ ಎಂ.ವೀರಪ್ಪ ಮೊಯಿಲಿ ಭೇಟಿ ನೀಡಿ ಸಾಂತ್ವನ ಹೇಳಿದರು   

ಹೆಬ್ರಿ: ಕಾಂಗ್ರೆಸ್ ಕಾರ್ಯಕರ್ತ, ಮುದ್ರಾಡಿ ಬಲ್ಲಾಡಿ ಕಾಂಗ್ರೆಸ್‌ ಭೂತ್ ಅಧ್ಯಕ್ಷ ಹರೀಶ್ ಕುಲಾಲ್ ಇತ್ತೀಚೆಗೆ ಮನೆಯಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದು, ಅವರ ಮನೆಗೆ ಕಾಂಗ್ರೆಸ್ ಮುಖಂಡ ಎಂ.ವೀರಪ್ಪ ಮೊಯಿಲಿ ಭೇಟಿ ನೀಡಿ ಸಾಂತ್ವನ ಹೇಳಿದರು.

ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ವಾಗ್ದಾನ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ, ಕಬ್ಬಿನಾಲೆ ಚಂದ್ರಶೇಖರ ಬಾಯಾರಿ ಜತೆಗಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.