ADVERTISEMENT

ಮಂಗಳೂರಿನಲ್ಲಿ ಕೋವ್ಯಾಕ್ಸಿನ್ ಲಸಿಕೆಗಾಗಿ ಸರದಿ ಸಾಲು

​ಪ್ರಜಾವಾಣಿ ವಾರ್ತೆ
Published 31 ಮೇ 2021, 5:01 IST
Last Updated 31 ಮೇ 2021, 5:01 IST
ಲಸಿಕೆ‌ಗಾಗಿ ಕಾದು ನಿಂತಿದ್ದ ಸಾರ್ವಜನಿಕರು
ಲಸಿಕೆ‌ಗಾಗಿ ಕಾದು ನಿಂತಿದ್ದ ಸಾರ್ವಜನಿಕರು   

ಮಂಗಳೂರು: ಬಿಜೈ ಕಾಪಿಕಾಡ್ ಸರ್ಕಾರಿ ಶಾಲೆಯಲ್ಲಿ ಕೋವ್ಯಾಕ್ಸಿನ್‌ಗಾಗಿ ಜನಸ್ತೋಮ ಸೇರಿದ್ದು, ಸಾರ್ವಜನಿಕರನ್ನು ಪೊಲೀಸರು ನಿಯಂತ್ರಿಸಿದ್ದಾರೆ.

ಕೋವ್ಯಾಕ್ಸಿನ್ ಲಸಿಕೆ‌ಗಾಗಿ ಕಾದು ನಿಂತಿದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಿಗ್ಗೆ ಸುಮಾರು ಐದು ಗಂಟೆಯಿಂದ ಬಂದು ಸರದಿ ಸಾಲಿನಲ್ಲಿ ನಿಂತಿದ್ದೇವೆ. ನಿಯಮಿತ ಟೋಕನ್ ವಿತರಣೆಯಾಗುತ್ತಿದ್ದು, ತಮಗೆ ಬೇಕಾದವರಿಗೆ ಟೋಕನ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.