ADVERTISEMENT

ಮಂಗಳೂರು: ರಂಗಕರ್ಮಿ ಮಾಧವ ಜಪ್ಪು ಪಟ್ನ ನಿಧನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 5:35 IST
Last Updated 15 ಅಕ್ಟೋಬರ್ 2020, 5:35 IST
ಮಾಧವ ಜಪ್ಪು ಪಟ್ನ
ಮಾಧವ ಜಪ್ಪು ಪಟ್ನ   

ಮಂಗಳೂರು: ಹಿರಿಯ ಚಲನಚಿತ್ರ ನಟ, ರಂಗನಟ, ನಿರ್ದೇಶಕ, ಕುದ್ರೋಳಿಭಗವತೀ ಕ್ಷೇತ್ರದ ಮೊಕ್ತೇಸರ ಮಾಧವ ಜಪ್ಪು ಪಟ್ನ ಅವರು ಗುರುವಾರ ಬೆಳಿಗ್ಗೆ ನಿಧನರಾದರು.

ಮಾಧವ ಜಪ್ಪು ಪಟ್ನ ಹಿರಿಯ ನಟರಾಗಿದ್ದು ಹಲವಾರು ಪ್ರತಿಭೆಗಳನ್ನು ತುಳು ರಂಗಭೂಮಿಗೆ ಪರಿಚಯಿಸಿದ್ದಾರೆ.

ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು. ನವನಿಧಿ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷರೂಆಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.