ADVERTISEMENT

64 ಅಡಿ ಉದ್ಧದ ನಾಡಧ್ವಜ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 10:20 IST
Last Updated 2 ನವೆಂಬರ್ 2019, 10:20 IST
ಹರಪನಹಳ್ಳಿ ತಾಲ್ಲೂಕು ನಂದಿಬೇವೂರು ಗ್ರಾಮದಲ್ಲಿ 64 ಅಡಿ ಉದ್ದದ ಕನ್ನಡ ಧ್ವಜ ಭುವನೇಶ್ವರಿ ಮೆರವಣಿಗೆಯಲ್ಲಿ ರಾಜ್ಯೋತ್ಸವ ಹಬ್ಬಕ್ಕೆ ಮೆರಗು ನೀಡಿತು
ಹರಪನಹಳ್ಳಿ ತಾಲ್ಲೂಕು ನಂದಿಬೇವೂರು ಗ್ರಾಮದಲ್ಲಿ 64 ಅಡಿ ಉದ್ದದ ಕನ್ನಡ ಧ್ವಜ ಭುವನೇಶ್ವರಿ ಮೆರವಣಿಗೆಯಲ್ಲಿ ರಾಜ್ಯೋತ್ಸವ ಹಬ್ಬಕ್ಕೆ ಮೆರಗು ನೀಡಿತು   

ಹರಪನಹಳ್ಳಿ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತಾಲ್ಲೂಕಿನ ನಂದಿಬೇವೂರು ಗ್ರಾಮದಲ್ಲಿ 64 ಅಡಿ ಉದ್ದದ ಕನ್ನಡ ಧ್ವಜ ಎಲ್ಲರ ಮನ ಸೆಳೆಯಿತು.

ಭುವನೇಶ್ವರಿ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳನ್ನು ಅದನ್ನು ಹಿಡಿದುಕೊಂಡು ಸಾಗಿದರು. ಇದು ಮೆರವಣಿಗೆಗೆ ಮೆರುಗು ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT