ADVERTISEMENT

Photos | ಧಾರವಾಡ ಹೊರವಲಯದ ಗುಡ್ಡದಲ್ಲಿ ಕಾಣಿಸಿಕೊಂಡ ಆನೆ, ಅರಣ್ಯ ಇಲಾಖೆ ಕಾರ್ಯಾಚರಣೆ

ಧಾರವಾಡದಲ್ಲಿ ನಿನ್ನೆ (ಏ.18) ಬೆಳಿಗ್ಗೆ ಸ್ವಲ್ಪ ಸಮಯ ಕಾಣಿಸಿಕೊಂಡು ಮರೆಯಾಗಿದ್ದ ಆನೆಗಾಗಿ ನಿನ್ನೆ ಇಡೀ ದಿನ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಆದರೆ ಆನೆಯು ಸೋಮವಾರ (ಏ.19) ಬೆಳಿಗ್ಗೆ ಧಾರವಾಡ ಹೊರವಲಯದ ಲಕಮನಹಳ್ಳಿಯ ಡಬಲ್ ರಸ್ತೆಯ ಪಕ್ಕದಲ್ಲಿರುವ ಗುಡ್ಡದಲ್ಲಿ ಕಾಣಿಸಿಕೊಂಡಿದೆ. ಬಳಿಕ ಆನೆಯನ್ನು ಚದುರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡರು.

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 16:02 IST
Last Updated 19 ಏಪ್ರಿಲ್ 2021, 16:02 IST
ಕೋಪಗೊಂಡ  ಆನೆಯು  ಕಲ್ಲಿನ  ಕಂಬವನ್ನು ಕೆಡವಿತು.
ಕೋಪಗೊಂಡ ಆನೆಯು ಕಲ್ಲಿನ ಕಂಬವನ್ನು ಕೆಡವಿತು.   
ಆನೆಯನ್ನು ಓಡಿಸಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ
ಅರಣ್ಯ ಇಲಾಖೆ ಸಿಬ್ಬಂದಿಯಿಂದ ಆನೆ ಓಡಿಸುವ ಕಾರ್ಯ
ಆನೆ ಬೆದರಿಸಲು ಪಟಾಕಿ ಸಿಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ
ಅರಣ್ಯ ಇಲಾಖೆ ಸಿಬ್ಬಂದಿ ಆನೆ ಬೆದರಿಸಲು ಪಟಾಕಿ ಸಿಡಿಸುತ್ತಿರುವುದು.
ಆನೆ ಬೆದರಿಸಲು ಬಂದೂಕು ಹಿಡಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ
ಪಟಾಕಿ ಸದ್ದಿಗೆ ಬೆದರಿದ ಆನೆ
ಕೋಪಗೊಂಡ ಆನೆಯು ದೊಡ್ಡ ಮಣ್ಣಿನ ದಿಬ್ಬವನ್ನು ಕೆಡವಿತು.
ರೊಚ್ಚಿಗೆದ್ದ ಆನೆ
ಅರಣ್ಯ ಇಲಾಖೆ ಸಿಬ್ಬಂದಿಗೆ ಬೆದರಿ ಓಡಲು ಮುಂದಾದ ಆನೆ
ಬೆದರಿಕೆಗೆ ಮಣಿದು ಕಾಲ್ಕಿತ್ತ ಆನೆ
ಸ್ಥಳದಿಂದ ಕಾಲ್ಕಿತ್ತು ಬೇರೆಡೆಗೆ ತೆರಳುತ್ತಿರುವ ಆನೆ
ಅರಣ್ಯ ಇಲಾಖೆ ಸಿಬ್ಬಂದಿಗೆ ಸವಾಲಾಗಿದ್ದ ಆನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.