ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಬಹುಮತದತ್ತ ದಾಪುಗಾಲು ಇಟ್ಟಿದೆ.
ಒಟ್ಟು 82 ವಾರ್ಡ್‌ಗಳಿದ್ದು, ʼ42ʼ ಮ್ಯಾಜಿಕ್ ಸಂಖ್ಯೆ ಯಾಗಿದೆ.
ಬಿಜೆಪಿ 39 ಹಾಗೂ ಕಾಂಗ್ರೆಸ್ 26 ಸ್ಥಾನಗಳಲ್ಲಿ ಜಯ ಪಡೆದಿದೆ. ಐದು ಜನ ಪಕ್ಷೇತರರು, ಒಂದು ಜೆಡಿಎಸ್ ಹಾಗೂ ಎರಡು ಎಐಎಂಐಎಂ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.