ADVERTISEMENT

ಹುಬ್ಬಳ್ಳಿ–ಧಾರವಾಡ ಪಾಲಿಕೆ ಚುನಾವಣೆ: ಜೆಡಿಎಸ್‌ ಎರಡನೇ ಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 18:28 IST
Last Updated 21 ಆಗಸ್ಟ್ 2021, 18:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರಪಾಲಿಕೆ ಚುನಾವಣೆಗೆ ಜೆಡಿಎಸ್‌ ಶನಿವಾರ ರಾತ್ರಿ 16 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಮೊದಲ ಪಟ್ಟಿಯಲ್ಲಿ 19 ಅಭ್ಯರ್ಥಿಗಳ ಪಟ್ಟಿ ಘೋಷಿಸಲಾಗಿತ್ತು.

ಗುಲಫಮ್‌ ಮಹಮ್ಮದ್‌ ಯುಸೂಫ್‌ ಹುಲಗೂರ (ವಾರ್ಡ್‌ ಸಂಖ್ಯೆ 1), ಸರೋಜಾ ನಾಗೇಂದ್ರಗಡ್ (20), ಲಕ್ಷ್ಮಿಮಾರುತಿ ಹಿಂಡಸಗೇರಿ (25), ಬಾಷಾ ಮುದುಗಲ್‌ (33), ಹುಲಗೆಪ್ಪ ಬಸಪ್ಪ ಬ್ಯಾಡಗಿ (42), ಮಂಜುಳಾ ಗುರುನಾಥ ಯಾತಗೇರಿ (50), ತುಳಸಿಕಾಂತ ರಸ್ಮೋಸಾ ಖೋಡೆ (53), ಪರವೀನ್‌ ಕಟ್ಟಿಮನಿ (54), ಶಂಕರಸಾ ನಾ. ಪವಾರ (55), ದೀಪಾ ಸುನೀಲ ಪೂಜಾರ (56), ಸಲೋಮಿ ಮೇಷಕ್ ಮೇಲಂ (59), ನಫೀಜಾ ಫಾತಿಮಾ ಹೆಬ್ಬಳ್ಳಿ (60).

ನೀಜಮ್ಮ ಬಸಪ್ಪ ಗಬ್ಬೂರ (69), ಸೈಯದ್‌ ಜಫ್ರುಲ್ಲ ಧಾರವಾಡ (71), ಮುಬೀನಾ ಸಲೀಂಖಾನ್‌ ಕುಡಚಿ (77) ಮತ್ತು ಸರೋಜಾ ಶಿವಪ್ಪ ಯರಮಸಾಲ್‌ (81).

ಬಿಎಸ್‌ಪಿ ಪಟ್ಟಿ ಪ್ರಕಟ
ಬಹುಜನ ಸಮಾಜ ಪಕ್ಷವು ಆರು ಅಭ್ಯರ್ಥಿಗಳನ್ನು ಒಳಗೊಂಡ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.
ಮುನಿರಾ ಖಾಜಾಸಾಬ ಖತೀಬ (ವಾರ್ಡ್‌ ಸಂಖ್ಯೆ 74), ವಿಜಯ ಕರ‍್ರಾ (61), ಅಬ್ದುಲ್‌ಭಾರಿ ದೇಸಾಯಿ (53), ಅನಿತಾ ಹನುಮಂತ ಯಮನಾಳ (56), ಶಿವಪ್ಪ ಪಾಟೀಲ (35) ಮತ್ತು ನೇಹಾ ಮೊಹಮ್ಮದ್‌ ಸಲೀಂ ನದಾಫ್ (66).

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.