ಹುಬ್ಬಳ್ಳಿ/ಧಾರವಾಡ: ತುರ್ತು ದುರಸ್ತಿ ಕಾರ್ಯದ ನಿಮಿತ್ತ ಹುಬ್ಬಳ್ಳಿ ಮತ್ತು ಧಾರವಾಡದ ವಿವಿಧೆಡೆ ಮಂಗಳವಾರ (ಡಿ.30) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ ಪ್ರದೇಶಗಳು (ಬೆಳಿಗ್ಗೆ 10 ರಿಂದ ಸಂಜೆ 4): ಹೊಸೂರು, ಕ್ಲಬ್ ರಸ್ತೆ, ವಾಮನ ರಸ್ತೆ, ಕೋರ್ಟ್ ವೃತ್ತ, ರಾಣಿ ಚನ್ನಮ್ಮ ವೃತ್ತ, ಹಳೇ ಬಸ್ ನಿಲ್ದಾಣ ಎದುರಿನ ಜ್ಯೋತಿ ಕಾಲೊನಿ, ತಾಜ್ ನಗರ, ಅಂಬಿಕಾ ನಗರ, ಏಕತಾ ನಗರ, ತಹಶೀಲ್ದಾರ್ ಕಾಲೊನಿ, ಬ್ರಹ್ಮಗಿರಿ ಕಾಲೊನಿ, ಟೀಚರ್ಸ್ ಕಾಲೊನಿ, ಸಾಯಿನಗರ, ಟಿಂಬರ್ ಯಾರ್ಡ್, ಉಣಕಲ್ ಕ್ರಾಸ್, ಬಿ.ವಿ.ಬಿ.ಕಾಲೇಜು, ಗೋಪನಕೊಪ್ಪ, ಮಹಾಲಕ್ಷ್ಮಿ ಬಡಾವಣೆ, ಸಿದ್ದವೀರ ಲೇಔಟ್, ಮನೋಜ ಎಸ್ಟೇಟ್, ಸಿಲ್ವರ್ ಪಾರ್ಕ್, ದೇವಾಂಗಪೇಟೆ.
ಧಾರವಾಡ ಪ್ರದೇಶಗಳು (ಬೆಳಿಗ್ಗೆ 10ರಿಂದ ಸಂಜೆ 5) ನೆಹರೂನಗರ, ಬಸವ ನಗರ, ಹೊಯ್ಸಳ ನಗರ, ಕಲ್ಯಾಣ ನಗರ, ವಿಜಯಾನಂದ ನಗರ, ಶ್ರೀನಗರ, ಮಹಾಂತ ನಗರ, ಮಂಜುನಾಥ ಕಾಲೊನಿ, ಕೆಲಗೇರಿ ರಸ್ತೆ, ಶಿವಶಕ್ತಿ ನಗರ, ಶಾಂತಿನಿಕೇತನ ನಗರ, ಪ್ರಶಾಂತ ನಗರ, ಸಾಧನಕೇರಿ, ಬ್ರಹ್ಮ ಚೈತನ್ಯ ಪಾರ್ಕ್, ಶಿರಡಿ ಸಾಯಿಬಾಬಾ ಕಾಲೊನಿ, ಆಂಜನೇಯ ನಗರ, ರೆವಿನ್ಯೂ ಕಾಲೊನಿ, ವಿನಾಯಕ ನಗರ, ಶಿವಗಿರಿ, ಪಾವಟೆ ನಗರ, ಮಾಳಮಡ್ಡಿ, ಸಪ್ತಾಪುರ, ಕೆ.ಸಿ.ಡಿ, ಜಯನಗರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.