ADVERTISEMENT

PHOTOS: ಹುಬ್ಬಳ್ಳಿಯಲ್ಲಿ ಭಾರಿ ಮಳೆ, ಜನಜೀವನ ಅಸ್ತವ್ಯಸ್ತ

ಹುಬ್ಬಳ್ಳಿ ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜತೆಗೆ, ಹಲವೆಡೆ ವಾಹನ ಸವಾರರು ಪರದಾಡುತ್ತಿರುವ ದೃಶ್ಯಗಳು ಕಂಡುಬಂದವು –ಪ್ರಜಾವಾಣಿ ಚಿತ್ರಗಳು /ತಾಜುದ್ಧೀನ್ ಆಜಾದ್

​ಪ್ರಜಾವಾಣಿ ವಾರ್ತೆ
Published 21 ಮೇ 2021, 15:26 IST
Last Updated 21 ಮೇ 2021, 15:26 IST
ಮಳೆಯಿಂದಾಗಿ ವಾಹನ ಸವಾರರು ಪರದಾಡಿದರು. –ಪ್ರಜಾವಾಣಿ ಚಿತ್ರಗಳು /ತಾಜುದ್ಧೀನ್ ಆಜಾದ್
ಮಳೆಯಿಂದಾಗಿ ವಾಹನ ಸವಾರರು ಪರದಾಡಿದರು. –ಪ್ರಜಾವಾಣಿ ಚಿತ್ರಗಳು /ತಾಜುದ್ಧೀನ್ ಆಜಾದ್   
ಮಳೆಯಲ್ಲಿ ವಾಹನಗಳ ಸಂಚಾರ
ಮಳೆಯಲ್ಲಿ ವಾಹನಗಳ ಸಂಚಾರ
ತಗ್ಗು ಪ್ರದೇಶ ಜಲಾವೃತಗೊಂಡಿರುವ ದೃಶ್ಯ
ತಗ್ಗು ಪ್ರದೇಶ ಜಲಾವೃತಗೊಂಡಿರುವ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.