ADVERTISEMENT

ಬಿ.ಎಸ್.ಎನ್.ಎಲ್: 5ಜಿ ಸಿಮ್‌ಗೆ ಉಚಿತ ಅಪ್‌ಡೇಟ್‌

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2023, 14:07 IST
Last Updated 3 ನವೆಂಬರ್ 2023, 14:07 IST
   

ಹುಬ್ಬಳ್ಳಿ: ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳ ವ್ಯಾಪ್ತಿಗೆ ಒಳಪಡುವ ಎಲ್ಲ ಬಿ.ಎಸ್.ಎನ್.ಎಲ್.
ಗ್ರಾಹಕರು ನವೆಂಬರ್ 2 ರಿಂದ 2024ರ ಜನವರಿ 31ರವರೆಗೆ ತಮ್ಮ ಹಳೆಯ 2ಜಿ, 3ಜಿ ಸಿಮ್ ಗಳನ್ನು ಹತ್ತಿರದ ಬಿ.ಎಸ್.ಎನ್.ಎಲ್ ಸೆಂಟರ್ ಗಳಿಗೆ ಭೇಟಿ ನೀಡಿ 4ಜಿ, 5ಜಿ ಸಿಮ್ ಗಳಾಗಿ ಅಪ್ ಗ್ರೇಡ್ ಮಾಡಿಕೊಳ್ಳಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.