ADVERTISEMENT

ಇಬ್ಬರು ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ಪದಕ

ಆನ್‌ಲೈನ್ ಮೂಲಕವೇ ನಡೆದ ಐಐಟಿ ಧಾರವಾಡದ 1ನೇ ಹಾಗೂ 2ನೇ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 21:40 IST
Last Updated 8 ಸೆಪ್ಟೆಂಬರ್ 2021, 21:40 IST
ಧಾರವಾಡದ ಐಐಟಿ ವಿದ್ಯಾರ್ಥಿನಿ ಚಾರು ಅಗರ್ವಾಲ್ ಅವರು ಆನ್‌ಲೈನ್ ವೇದಿಕೆಯಲ್ಲಿ ತಮ್ಮ ತಂದೆಯೊಂದಿಗೆ ಪದವಿ ಹಾಗೂ ಪದಕ ಪಡೆದರು
ಧಾರವಾಡದ ಐಐಟಿ ವಿದ್ಯಾರ್ಥಿನಿ ಚಾರು ಅಗರ್ವಾಲ್ ಅವರು ಆನ್‌ಲೈನ್ ವೇದಿಕೆಯಲ್ಲಿ ತಮ್ಮ ತಂದೆಯೊಂದಿಗೆ ಪದವಿ ಹಾಗೂ ಪದಕ ಪಡೆದರು   

ಧಾರವಾಡ: ಐಐಟಿ ಧಾರವಾಡದ ಮೊದಲ ಹಾಗೂ ಎರಡನೇ ಘಟಿಕೋತ್ಸವದಲ್ಲಿ ಗಣಕವಿಜ್ಞಾನ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ ಚಾರು ಅಗರ್ವಾಲ್ ಹಾಗೂ ಪ್ರತೀಕ್ ಜೈನ್ ಅವರಿಗೆ ಬಿಟೆಕ್ ಪದವಿಯೊಂದಿಗೆ ರಾಷ್ಟ್ರಪತಿ ಪದಕವನ್ನು ಬುಧವಾರ ಪ್ರದಾನ ಮಾಡಲಾಯಿತು.

2016ರಲ್ಲಿ ಅರಂಭವಾದ ಐಐಟಿ ಧಾರವಾಡದ ಮೊದಲ ಘಟಿಕೋತ್ಸವ ಕೋವಿಡ್ ಕಾರಣದಿಂದ ಮುಂದೂಡಲಾಗಿತ್ತು. ಈ ಬಾರಿ ಎರಡೂಘಟಿಕೋತ್ಸವಗಳನ್ನು ಆನ್‌ಲೈನ್ ವೇದಿಕೆಯಲ್ಲಿ ನೆರವೇರಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT