
ಕೊಣನೂರು: ಬಸವಾಪಟ್ಟಣ ಕೆ.ಪಿ.ಎಸ್.ಪಿ.ಯು ಕಾಲೇಜಿನ ವಿದ್ಯಾರ್ಥಿನಿ ದೀಪಿಕ ಎಚ್.ಎಸ್. ಕಳೆದ ವಾರ ಕಳೆದುಕೊಂಡಿದ್ದ ಕಾಲೇಜಿನ ಗುರುತಿನ ಪತ್ರ ಮತ್ತು ₹1000 ಹಣವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಹಿಂದಿರುಗಿಸಿದ್ದಾರೆ.
ರಾಮನಾಥಪುರ ಹೋಬಳಿಯ ಬಸವಾಪಟ್ಟಣದ ಕೆ.ಪಿ ಎಸ್ ಪಿ.ಯು ಕಾಲೇಜಿನ ವಿದ್ಯಾರ್ಥಿನಿ ದೀಪಿಕ ಹೆಚ್.ಎಸ್ ಕಳೆದವಾರ ಕಳೆದುಕೊಂಡಿದ್ದ ಕಾಲೇಜಿನ ಗುರುತಿನ ಪತ್ರ ಮತ್ತು ಜೊತೆಯಲ್ಲಿ ದ್ದ 1000 ನಗದು ಹಣವು ಬಸವಾಪಟ್ಟಣದ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಂಜುನಾಥ್ ರಿಗೆ ರಸ್ತೆಯಲ್ಲಿ ಸಿಕ್ಕಿದ್ದು ಅದನ್ನು ಕಾಲೇಜಿಗೆ ತಂದು ವಿದ್ಯಾಥರ್ಿನಿಗೆ ಪ್ರಾಂಶುಪಾಲ ಹರೀಶ್ ಎಮ್ ಆರ್ ಮೂಲಕ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.