ADVERTISEMENT

ಶ್ರವಣಬೆಳಗೊಳ: ನೀಲಕಂಠಸ್ವಾಮಿಗೆ ಪಂಚಾಮೃತ ಅಭಿಷೇಕ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 6:49 IST
Last Updated 18 ಫೆಬ್ರುವರಿ 2026, 6:49 IST
   

ಶ್ರವಣಬೆಳಗೊಳ : ಶ್ರವಣಬೆಳಗೊಳದ ಈಶ್ವರ ಬೀದಿ ರಸ್ತೆಯಲ್ಲಿರುವ ಅಲಂಕರಿಸಲ್ಪಟ್ಟ ಈಶ್ವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಮಹಾಶಿವರಾತ್ರಿ ಪ್ರಯುಕ್ತ ಪ್ರತಿಷ್ಠಾಪಿಸಿದ್ದ ನೀಲಕಂಠೇಶ್ವರ, ಶಿವ ಪಾರ್ವತಿ, ಗಣಪತಿಗೆ ವಿಶೇಷ ಪಂಚಾಮೃತ ಅಭಿಷೇಕ ಮತ್ತು ಷೋಡಶೋಪಚಾರ ಪೂಜೆಗಳ ನಂತರ ವಿವಿಧ ಪುಷ್ಪ ಆಭರಣಗಳಿಂದ ಅಲಂಕರಿಸಿ ಮಹಾಮಂಳಾರತಿಯನ್ನು ಪ್ರಧಾನ ಅರ್ಚಕ ಶ್ರೀಧರ್ ನೇತೃತ್ವದಲ್ಲಿ ನೆರವೇರಿತು.

ಸಾವಿರಾರು ಭಕ್ತರು ಪಾಲ್ಗೊಂಡಿದ್ದು ದರ್ಶನ ಪಡೆದರು.

ಶ್ರವಣಬೆಳಗೊಳದ ಈಶ್ವರ ಬೀದಿ ರಸ್ತೆಯಲ್ಲಿರುವ ಅಲಂಕರಿಸಲ್ಪಟ್ಟ ಈಶ್ವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಮಹಾಶಿವರಾತ್ರಿ ಪ್ರಯುಕ್ತ ಪ್ರತಿಷ್ಠಾಪಿಸಿದ್ದ ನೀಲಕಂಠೇಶ್ವರ ಶಿವ ಪಾರ್ವತಿ ಗಣಪತಿಗೆ ವಿಶೇಷ ಪಂಚಾಮೃತ ಅಭಿಷೇಕ ಮತ್ತು ಷೋಡಶೋಪಚಾರ ಪೂಜೆಗಳ ನಂತರ ವಿವಿಧ ಪುಷ್ಪ ಆಭರಣಗಳಿಂದ ಅಲಂಕರಿಸಿ ಮಹಾಮಂಳಾರತಿಯನ್ನು ಪ್ರಧಾನ ಅರ್ಚಕ ಶ್ರೀಧರ್ ನೇತೃತ್ವದಲ್ಲಿ ನೆರವೇರಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದು ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT