ADVERTISEMENT

ಆಲೂರು | ವೈಕುಂಠ ಏಕಾದಶಿ: ಧಾರ್ಮಿಕ ಕಾರ್ಯಕ್ರಮ ನಾಳೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2025, 13:23 IST
Last Updated 8 ಜನವರಿ 2025, 13:23 IST
ಶ್ರೀ ರಂಗನಾಥಸ್ವಾಮಿ
ಶ್ರೀ ರಂಗನಾಥಸ್ವಾಮಿ   

ಆಲೂರು: ಅಡಿಬೈಲು ಬೆಟ್ಟದ ಮೇಲಿರುವ ಶ್ರೀ ಬಿಂದಿಗಮ್ಮ ರಂಗನಾಥಸ್ವಾಮಿ ದೇವಾಲಯದಲ್ಲಿ ಜ.10ರಂದು ವೈಕುಂಠ ಏಕಾದಶಿ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 5ರಿಂದ ಸುಪ್ರಭಾತ ಸೇವೆ, ಗುರು ಪರಂಪರ ಅನುಸಂಧಾನ, ಸಂಕಲ್ಪ, ವಾಸುದೇವ ಪುಣ್ಯಾಹ, ಪಂಚಾಮೃತ ಅಭಿಷೇಕ ನಡೆಯಲಿದೆ.

7ರಿಂದ ರಂಗನಾಥಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. 8ರಿಂದ ವೈಕುಂಠ ದ್ವಾರಪೂಜೆ, ಭಗವದ ಆರಾಧನೆ ಅಷ್ಟೋತ್ತರ ಅಷ್ಟಾವಧಾನ ಸೇವೆ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.