ಹಾವೇರಿ: ರಾಜ್ಯದಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಲೇ ಇದ್ದು, ಹಾವೇರಿ ಜಿಲ್ಲೆಯಲ್ಲಿ 1,922 ಜನರು ನಿಗಾದಲ್ಲಿದ್ದಾರೆ.
0- ಹೋಂ ಕ್ವಾರಂಟೈನ್
4- ಐಸೊಲೇಷನ್‌ನಲ್ಲಿ ಇರುವವರು
219- ಇಪ್ಪತ್ತೆಂಟು ದಿನಗಳ ನಿಗಾ ಪೂರೈಸಿದವರು
1981- ಈವರೆಗೆ ಸಂಗ್ರಹಿಸಲಾದ ಗಂಟಲು ದ್ರವದ ಮಾದರಿಗಳು
1574- ನೆಗೆಟಿವ್ ಬಂದ ವರದಿಗಳು
407- ಮಾದರಿಗಳ ವರದಿ ಬಾಕಿ
237- ಶುಕ್ರವಾರ ಪ್ರಯೋಗಾಲಯಕ್ಕೆ ಕಳುಹಿಸಿದ ಮಾದರಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.