ADVERTISEMENT

ಬಿ.ಸಿ.ಪಾಟೀಲಗೆ ಮತ್ತೆ ಸಚಿವ ಸ್ಥಾನ: ಪರಿಚಯ ಇಲ್ಲಿದೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 8:54 IST
Last Updated 4 ಆಗಸ್ಟ್ 2021, 8:54 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ   

ಹೆಸರು: ಬಿ.ಸಿ.ಪಾಟೀಲ

ಕ್ಷೇತ್ರ/ ಜಿಲ್ಲೆ: ಹಿರೇಕೆರೂರು, ಹಾವೇರಿ ಜಿಲ್ಲೆ

ವಯಸ್ಸು: 65

ADVERTISEMENT

ವಿದ್ಯಾರ್ಹತೆ: ಬಿ.ಎ

ಜಾತಿ: ಲಿಂಗಾಯತ ವೀರಶೈವ (ಸಾದರ)

ವಿಧಾನಸಭೆ ಸದಸ್ಯತ್ವ: ನಾಲ್ಕು ಬಾರಿ (ಒಂದು ಉಪಚುನಾವಣೆ)

ಸಚಿವರಾದ ಅನುಭವ: ಕೃಷಿ ಸಚಿವ

ವೃತ್ತಿ: ಕೃಷಿ ಮತ್ತು ಚಲನಚಿತ್ರ ನಿರ್ಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.