ADVERTISEMENT

ಕಲಬುರಗಿ: ಬಂಜಾರ ಸೇವಾ ಸಂಘದ ಜಿಲ್ಲಾ ಪದಾಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 13:50 IST
Last Updated 7 ಜೂನ್ 2025, 13:50 IST
ಚಂದ್ರಶೇಖರ ಜಿ.ರಾಠೋಡ
ಚಂದ್ರಶೇಖರ ಜಿ.ರಾಠೋಡ   

ಕಲಬುರಗಿ: ಅಖಿಲ ಭಾರತ ಬಂಜಾರ ಸೇವಾ ಸಂಘದ ಜಿಲ್ಲಾ ಘಟಕದ ನೂತನ ಕಾರ್ಯಕಾರಣಿಗಳನ್ನು (ಪದಾಧಿಕಾರಿಗಳನ್ನು) ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಚಂದ್ರಶೇಖರ ಜಿ.ರಾಠೋಡ (ಅಧ್ಯಕ್ಷ), ಶ್ರೀಕಾಂತ ಚವ್ಹಾಣ ವಾಡಿ, ಬಾಬು ಪವಾರ, ಶಂಕರ ಚವ್ಹಾಣ (ಉಪಾಧ್ಯಕ್ಷರು), ಭಿಕ್ಕುಸಿಂಗ್ ರಾಠೋಡ, ಬಾಬು ಪವಾರ, ಗಣಪತಿ ರಾಠೋಡ (ಪ್ರಧಾನ ಕಾರ್ಯದರ್ಶಿಗಳು), ಪ್ರೇಮ‌ ರಾಠೋಡ, ಆನಂದ ರಾಠೋಡ, ಸಚಿನ್‌ ಚವ್ಹಾಣ (ಕಾರ್ಯದರ್ಶಿಗಳು), ಸುರೇಶ ಜಿ.ರಾಠೋಡ, ಮಾಣಿಕ ಜಾಧವ, ಬಳಿರಾಮ ಚವ್ಹಾಣ (ಸಂಘಟನಾ ಕಾರ್ಯದರ್ಶಿಗಳು), ವಿಲಾಸ ಜಾಧವ (ಖಜಾಂಚಿ), ತಾರಾಸಿಂಗ್‌ ರಾಠೋಡ, ತುಳಸಿರಾಮ ಪವಾರ, ರಾಜು ಪವಾರ, ಜಗದೇವಿ ಚವ್ಹಾಣ, ದಿನೇಶ ಪವಾರ, ಗೋಪಾಲ ರಾಠೋಡ, ಚಂದ್ರಶೇಖರ ಬಳಬಟ್ಟಿ (ಸದಸ್ಯರು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT