ADVERTISEMENT

ಕಲಬುರಗಿ: ಕೋವಿಡ್ ಲಸಿಕಾ ಶಿಬಿರ ಇಂದು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 7:19 IST
Last Updated 22 ಅಕ್ಟೋಬರ್ 2021, 7:19 IST

ಕಲಬುರಗಿ: ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಕೋವಿಡ್ ಲಸಿಕಾಕರಣ ಶಿಬಿರವನ್ನು ಅ. 22ರಂದು ನಗರದ ವಿವಿಧ ನಗರ ಆರೋಗ್ಯ ಕೇಂದ್ರ, ಲಸಿಕಾ ಬೂತ್‌ಗಳಲ್ಲಿ ಆಯೋಜಿಸಲಾಗಿದ್ದು, ಅವುಗಳ ಮಾಹಿತಿ ಈ ಕೆಳಗಿನಂತಿದೆ.

ಅಶೋಕ ನಗರ: ಶಿವಾದಾಸ್ ಮಠ ವಡ್ಡರಗಲ್ಲಿ, ಹುಸೇನ್ ಬಾಷಾ ದರ್ಗಾ ಸುಭಾಷ ಚೌಕ್, ಬುದ್ಧ ಮಂದಿರ ಬಸವ ನಗರ, ಹನುಮಾನ ಟೆಂಪಲ್ ವಿದ್ಯಾನಗರ ಹಾಗೂ ಕಮ್ಯುನಿಟಿ ಹಾಲ್ ಅಶೋಕ ನಗರ-1.

ಹೀರಾಪುರ: ಬಿದ್ದಾಪೂರ ಅಂಗನವಾಡಿ ಕೇಂದ್ರ-3, ಹೀರಾಪುರ ಅಂಗನವಾಡಿ ಕೇಂದ್ರ -5, ಹೀರಾಪುರ ಕ್ರಾಸ್ ಯಲ್ಲಮ್ಮ ದೇವಸ್ಥಾನ, ಕೇಂದ್ರ ಬಸ್ ನಿಲ್ದಾಣ, ಬಿದ್ದಾಪುರ ಅಂಗನವಾಡಿ ಕೇಂದ್ರ-4, ಇ.ಎಸ್.ಐ. ಆಸ್ಪತ್ರೆ ಸಿಐಬಿ ಕಾಲೊನಿ, ಶಹಾಜಿ ಲೈರ್ ದರ್ಗಾ, ಹೀರಾಪುರ ಅಂಗನವಾಡಿ ಕೇಂದ್ರ-9, ಹೀರಾಪುರ ಅಂಗನವಾಡಿ ಕೇಂದ್ರ-1, ಹೀರಾಪುರ ಅಂಗನವಾಡಿ ಕೇಂದ್ರ-3.

ADVERTISEMENT

ಐಸಿಡಿಎಸ್: ಯುಪಿಎಚ್‍ಸಿ ಐಸಿಡಿಎಸ್, ಕೆಇಬಿ ಕಲ್ಯಾಣ ಮಂಟಪ (ವರದಾ ನಗರ), ಗಣೇಶ ನರ್ಸಿಂಗ್ ಹೋಮ್ ಗಣೇಶ ನಗರ, ಶಾಸ್ತ್ರೀ ನಗರ ಗಣೇಶ ಟೆಂಪಲ್, ಕೊಂಚಿ ಕೊರ್ವೆ ಗಲ್ಲಿ, ಶಿವಾ ಮಂದಿರ ಗೋದುತಾಯಿ ನಗರ, ಕುವೆಂಪು ನಗರ ಅಂಗನವಾಡಿ ಕೇಂದ್ರ.

ಖಾನಾಪೂರ: ಮದಿನಾ ಕಾಲೊನಿ ಅಂಗನವಾಡಿ ಕೇಂದ್ರ, ಕಾಲಾ ಹುಡಾ ಅಂಗನವಾಡಿ ಕೇಂದ್ರ, ಬಿಲಾಲ್‍ಬಾದ್ ಅಂಗನವಾಡಿ ಕೇಂದ್ರ, ವಿ. ಗುಡಿ ಅಂಗನವಾಡಿ ಕೇಂದ್ರ.

ಮುಕ್ತಂಪುರ: ದತ್ತಾ ಮಂದಿರ, ಸಿಟಿ ಬಸ್‍ನಿಲ್ದಾಣ, ಯು.ಪಿ.ಎಚ್.ಸಿ. ಮುಕ್ತಂಪುರ ಹಾಗೂ ಸಂತ್ರಾಸವಾಡಿ ಬಸ್ ನಿಲ್ದಾಣ.

ಮಾಣಿಕೇಶ್ವರಿ ನಗರ: ಕನಕ ನಗರ ಹನುಮಾನ್‌ ದೇವಸ್ಥಾನ, ಬಾಳೆ ಲೇಔಟ್ ಶಿವ ಮಂದಿರ, ಎಸ್.ಎಂ. ಕೃಷ್ಣ ಕಾಲೊನಿ ಅಂಗನವಾಡಿ ಕೇಂದ್ರ, ಭವಾನಿ ಟೆಂಪಲ್, ಭವಾನಿ ಚೌಕ್ ಹಾಗೂ ಯುಪಿಎಚ್‍ಸಿ
ಮಾಣಿಕೇಶ್ವರಿ.

ಎನ್.ಆರ್. ನಗರ: ಯುಪಿಎಚ್‍ಸಿ ಎನ್.ಆರ್. ನಗರ, ಇತೇಹಾದ್ ಕಾಲೊನಿ, ಮಹೆಬೂಬ್ ನಗರ-3, ಅಮಾನ್ ನಗರ, ಮುಜಾಹಿದ್ ನಗರ, ಬುಲಂದ್ ಪರ್ವೇಜ್ ಕಾಲೊನಿ-5.

ಶಹಾಬಜಾರ್: ಡೆಂಗಿ ಗಲ್ಲಿ ಅಂಗನವಾಡಿ ಕೇಂದ್ರ, ಐಶ್ವರ್ಯ ಕಾಲೊನಿ ಅಂಗನವಾಡಿ ಕೇಂದ್ರ-3, ವಿಶ್ವರಾಧ್ಯ ಕಾಲೊನಿ ಅಂಗನವಾಡಿ ಕೇಂದ್ರ, ಸುನೀಲ ನಗರ ಅಂಗನವಾಡಿ ಕೇಂದ್ರ ಹಾಗೂ ಕಾಟಗೇಪುರ ಅಂಗನವಾಡಿ ಕೇಂದ್ರ-1.

ಶಿವಾಜಿ ನಗರ: ಕಮಲ ನಗರ ಶರಣಬಸವೇಶ್ವರ ದೇವಸ್ಥಾನ, ಭವಾನಿ ನಗರ ಹನುಮಾನ್‌ ಮಂದಿರ, ಶಿವಾಜಿನಗರ (ಎಸ್.ಐ. ಆಫೀಸ್), ತಾಜ್ ನಗರ ಅಂಗನವಾಡಿ ಕೇಂದ್ರ-1, ಸಂಜು ನಗರ (ಅಂಬಾ ಭವಾನಿ ಟೆಂಪಲ್), ಮಿಲ್ಲತ್ ನಗರ ಹಾಗೂ ಸಿದ್ಧಾರೂಢ ಕಾಲೊನಿ ಬಸವಣ್ಣ ಮಂದಿರ.

ಸೇಂಟ್ ಜಾನ್ ಎ.ಎಂ.ಬಿ.: ಲಕ್ಷ್ಮಿ ದೇವಸ್ಥಾನ– ಗುಬ್ಬಿ ಕಾಲೊನಿ, ಮಾಗರವಾಡಿ ವಿಠ್ಠಲ ಮಂದಿರ, ನೃಪತುಂಗ ಕಾಲೊನಿ ಗಾರ್ಡನ್ ಹಾಗೂ ಯುಎಎಚ್‌ಸಿ– ಜಾನ್ ಎಎಂಬಿ.

ಯು.ಎಫ್.ಡಬ್ಲ್ಯುಸಿ: ಸ್ಟೇಶನ್ ಬಜಾರ್‌ ಅಂಗನವಾಡಿ ಕೇಂದ್ರ-3, ಹೌಸಿಂಗ್ ಬೋರ್ಡ್, ಹನುಮಾನ್‌ ಟೆಂಪಲ್, ಜಮಶೆಟ್ಟಿ ನಗರ, ಶ್ವೇತಾ ಕಮ್ಯುನಿಟಿ ಹಾಲ್ ತಾರಫೈಲ್ 13ನೇ ಕ್ರಾಸ್.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.