ಗೋಣಿಕೊಪ್ಪಲು: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೊಟ್ಟೆಪಾರಿ ಗಿರಿಜನ ಹಾಡಿಗೆ ತೆರಳುವ ರಸ್ತೆಯ ಡಾಂಬರ್ ಕಿತ್ತು ಹೊಂಡ ಬಿದ್ದು ಹಾಳಾಗಿದೆ.
ರಸ್ತೆ ಧೂಳು ಮಯವಾಗಿದ್ದು ಗಾಳಿಗೆ ರಸ್ತೆ ಧೂಳೆಲ್ಲ ಮನೆಗಳ ಒಳಗೆ ತುಂಬುತ್ತಿದೆ. ಮಳೆಗಾಲದಲ್ಲಿ ಕೆಸರು ಮಯವಾಗಿ ನಡೆದಾಡಲು ಕಷ್ಟ ವಾಗುತ್ತದೆ. ಅಧಿಕಾರಿಗಳು ರಸ್ತೆಗೆ ಮರು ಡಾಂಬರೀಕಣ ಮಾಡಿ, ಹಾಡಿ ಜನರ ಸಂಚರಕ್ಕೆ ಅನುಕೂಲ ಮಾಡಿಕೊಡಬೇಕು.
ಜೆ.ಕೆ.ರಾಜು, ಚೊಟ್ಟೆಪಾರಿ ಹಾಡಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.