ADVERTISEMENT

ಸೋಮವಾರಪೇಟೆ | ವರಮಹಾಲಕ್ಷ್ಮೀ ಪೂಜೆ: ವ್ಯಾಪಾರ ನೀರಸ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2024, 15:48 IST
Last Updated 15 ಆಗಸ್ಟ್ 2024, 15:48 IST
ಸೋಮವಾರಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿನ ಹೂವಿನ ವ್ಯಾಪಾರಿಗಳು ವ್ಯಾಪಾರಕ್ಕೆ ಕಾಯುತ್ತಿರುವುದು
ಸೋಮವಾರಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿನ ಹೂವಿನ ವ್ಯಾಪಾರಿಗಳು ವ್ಯಾಪಾರಕ್ಕೆ ಕಾಯುತ್ತಿರುವುದು   

ಸೋಮವಾರಪೇಟೆ: ಪಟ್ಟಣದಲ್ಲಿ ವರಮಹಾಲಕ್ಷ್ಮೀ ಪೂಜೆ ಸಿದ್ಧತೆ ನಡೆಯುತ್ತಿದ್ದರೂ‌, ಮಾರುಕಟ್ಟೆಯಲ್ಲಿ ಖರೀದಿ ನೀರಸವಾಗಿದೆ.

ಕಳೆದ ವರ್ಷ ಅಕ್ಕಪಕ್ಕದ ಜಿಲ್ಲೆಯಿಂದ ಸಾಕಷ್ಟು ಹೂ, ಹಣ್ಣು ಮತ್ತಿತ್ತರ ಪೂಜಾ ಸಾಮಾಗ್ರಿಗಳ ವ್ಯಾಪಾರಿಗಳು ಆಗಮಿಸಿ ವ್ಯಾಪಾರ ಮಾಡುತ್ತಿದ್ದರು. ಈ ವರ್ಷ ಕೆಲವೇ ಕೆಲವು ವ್ಯಾಪಾರಿಗಳು ಆಗಮಿಸಿದ್ದಾರೆ.

ಕೊಣನೂರು ಗ್ರಾಮದ ಹೂ ವ್ಯಾಪಾರಿ ಸಚಿನ್ ಮಾತನಾಡಿ, ‘ಸೇವಂತಿಗೆ ಮಾರು ಒಂದಕ್ಕೆ ₹ 150 ಬೆಲೆ ಇದ್ದು, ಈ ಭಾರಿ ವ್ಯಾಪಾರಸ್ಥರ ಸಂಖ್ಯೆ ಕಡಿಮೆ ಇರುವುದು ಲಾಭ ಹೆಚ್ಚು ನೋಡಬಹುದು’ ಎಂದು ಆಶಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.