ADVERTISEMENT

Video | ಅಜ್ಜನ ಜಾತ್ರೆಯಲ್ಲಿ ಮೈಸೂರು ಪಾಕ್‌ ಘಮ

ಪ್ರಜಾವಾಣಿ ವಿಶೇಷ
Published 3 ಜನವರಿ 2026, 15:11 IST
Last Updated 3 ಜನವರಿ 2026, 15:11 IST

ಗವಿಮಠದ ಜಾತ್ರೆಯೆಂದರೆ ಪ್ರತಿವರ್ಷವೂ ಒಂದಲ್ಲ ಒಂದು ವಿಶೇಷವಿದ್ದೇ ಇರುತ್ತದೆ. ಪ್ರತಿವರ್ಷದಂತೆ ಈ ಬಾರಿ ಸಿಂಧನೂರಿನ ಗವಿಸಿದ್ಧೇಶ್ವರ ಆಗ್ರೋ ಫುಡ್ಸ್‌ ವಿಜಯಕುಮಾರ್‌ ಗೆಳೆಯರ ಬಳಗ 10 ಲಕ್ಷ ಭಕ್ತರಿಗೆ ತುಪ್ಪದ ಮೈಸೂರು ಪಾಕ್‌ನ ಸವಿ ಉಣಬಡಿಸಲು ಸಿದ್ಧತೆ ಮಾಡಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.