ADVERTISEMENT

ಮುನಿರಾಬಾದ್ | ಮಹಾವೀರ ಶಾಲೆಯ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 5:47 IST
Last Updated 30 ಜನವರಿ 2026, 5:47 IST
ಮುನಿರಾಬಾದ್‌ ಸಮೀಪದ ಹುಲಿಗಿಯ ಮಹಾವೀರ ವಿದ್ಯಾಸಂಸ್ಥೆಯ 33ನೇ ವಾರ್ಷಿಕೋತ್ಸವ ಸಮಾರಂಭ ಬುಧವಾರ ನಡೆಯಿತು
ಮುನಿರಾಬಾದ್‌ ಸಮೀಪದ ಹುಲಿಗಿಯ ಮಹಾವೀರ ವಿದ್ಯಾಸಂಸ್ಥೆಯ 33ನೇ ವಾರ್ಷಿಕೋತ್ಸವ ಸಮಾರಂಭ ಬುಧವಾರ ನಡೆಯಿತು   

ಮುನಿರಾಬಾದ್: ಸಮೀಪದ ಹುಲಿಗಿಯ ಮಹಾವೀರ ವಿದ್ಯಾಸಂಸ್ಥೆಯ ಮಹಾವೀರ ಕನ್ನಡ ಪ್ರಾಥಮಿಕ ಶಾಲೆಯ 33ನೇ ವಾರ್ಷಿಕೋತ್ಸವ ಸಮಾರಂಭ ಬುಧವಾರ ನಡೆಯಿತು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿ.ಬಾಳನಗೌಡ ಪಾಟೀಲ ಅವರಿಗೆ ಗೌರವ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭವಾಯಿತು.

ನಿವೃತ್ತ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ, ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಚ್. ಪ್ರಕಾಶರಾವ್, ಜೈನ ಸಮಾಜದ ಮುಖಂಡ ಭುಜಬಲಿ, ಗಣ್ಯರಾದ ಪ್ರಭುರಾಜ ಪಾಟೀಲ, ಹನುಮಂತಪ್ಪ ಹ್ಯಾಟಿ, ಗೋಪಾಲ ಕಲಾಲ್, ಪುಷ್ಪದಂತ ಪಾಟೀಲ, ಟಿ.ಕಿಶೋರ, ವಿಜಯಕುಮಾರ ಶೆಟ್ಟಿ ಇದ್ದರು.

ADVERTISEMENT

ಸಂಸ್ಥೆಯ ನಿರ್ದೇಶಕಿ ಅಕ್ಷತಾ ಪಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷೆ ಪದ್ಮಾ ಬಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಿವನಗೌಡ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.