
ಪ್ರಜಾವಾಣಿ ವಾರ್ತೆ
ನಾಗಮಂಗಲ: ಶಾಸಕ ಅಶ್ವತ್ ನಾರಾಯಣ ನಾಗಮಂಗಲಕ್ಕೆ ಆಗಮಿಸಿ ಸಮಾಜ ಸೇವಕ ಫೈಟರ್ ರವಿ ಅವರನ್ನು ಸೌಹಾರ್ದಯುತ ಭೇಟಿಯಾಗಿ, ನಂತರ ಇಬ್ಬರು ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
ತಾಲ್ಲೂಕಿನ ದೇವಲಾಪುರ ಹೋಬಳಿ ತೂಬಿನಕೆರೆ ಗ್ರಾಮದ ಪಟ್ಟಣದಮ್ಮ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿದ್ದ ಸಂದರ್ಭ ಸಮಾಜ ಸೇವಕ ಫೈಟರ್ ರವಿ ಅವರೊಂದಿಗೆ ಉಭಯ ಕುಶಲೋಪರಿ ವಿಚಾರಿಸಿದರು.
ಸ್ಥಳದಲ್ಲಿ ಬೆಂಗಲಿಗರಾದ ಪವನ್, ಶ್ರೀನಿವಾಸ್, ನಾಗೇಶ್, ದಾಸಪ್ಪ, ದೀಪಕ್, ಮನೋಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.