ADVERTISEMENT

ನೋಡಿ: ಮೈಸೂರು: ಸರ್ಕಾರಿ ಶಾಲೆಯೋ...? ವಿವೇಕ ಸ್ಮಾರಕವೋ?

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 1:08 IST
Last Updated 2 ಆಗಸ್ಟ್ 2021, 1:08 IST

ಮೈಸೂರು ಸಂಸ್ಥಾನದಲ್ಲಿ ಬಾಲಕಿಯರಿಗಾಗಿ ತೆರೆದ ಮೊಟ್ಟ ಮೊದಲ ಸರ್ಕಾರಿ ಶಾಲೆ. ಇದು ಎನ್‌ಟಿಎಂ ಶಾಲೆ. ಒಂದೂವರೆ ಶತಮಾನದ ಇತಿಹಾಸವುಳ್ಳ ಶಾಲೆ ವಿವಾದದ ಕೇಂದ್ರ.ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು 2013ರಲ್ಲಿ ಎನ್‌ಟಿಎಂ ಶಾಲೆಯನ್ನು ಸಮೀಪದ ದೇವರಾಜ ಶಾಲೆಯೊಂದಿಗೆ ವಿಲೀನಗೊಳಿಸಿ ಹೊರಡಿಸಿದ್ದ ಆದೇಶದಿಂದ ವಿವಾದ ಶುರುವಾಯಿತು. ಇಷ್ಟಕ್ಕೂ ಈ ವಿವಾದ ಯಾಕಂತೀರಾ?

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT