ಪಾರಂಪರಿಕ ನಗರಿ, ಅರಮನೆ ನಗರಿ ಎಂದು ಕರೆಯಲ್ಪಡುವ ಮೈಸೂರಿನ ಬಹುತೇಕ ರಸ್ತೆಗಳು ವರ್ಷಗಟ್ಟಲೆ ದುರಸ್ತಿ ಕಾಣದೆ ಹದಗೆಟ್ಟು ಹೋಗಿದ್ದು ಸಂಚಾರ ಬಹಳ ದುಸ್ತರವಾಗಿದೆ. ಯಾವುದೇ ರಸ್ತೆಗೆ ಹೋದರು ಬರೀ ಗುಂಡಿಗಳೇ ಕಾಣುತ್ತವೆ. ಬಹಳಷ್ಟು ಕಡೆ ರಸ್ತೆಯೇ ಕಾಣದಷ್ಟು ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ವಾಹನಗಳು ಹಾದು ಹೋದರೆ ಸಾಕು ಹಿಂದುಗಡೆ ಬರೀ ದೂಳು... ದೂಳು.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.