ADVERTISEMENT

ಮೃಗಾಲಯಕ್ಕೆ ಹೊಸ ಅತಿಥಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2020, 8:11 IST
Last Updated 25 ಅಕ್ಟೋಬರ್ 2020, 8:11 IST
ಜೀಬ್ರಾ ಹಾಗೂ ಅದರ ಮರಿ
ಜೀಬ್ರಾ ಹಾಗೂ ಅದರ ಮರಿ   

ಮೈಸೂರು: ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಕುಟುಂಬಕ್ಕೆ ಹೊಸ ಅತಿಥಿ ಸೇರ್ಪಡೆಯಾಗಿದೆ.

ಪ್ರಾಚಿಹೆಸರಿನಜೀಬ್ರಾ ಹೆಣ್ಣು ಮರಿಗೆ ಜನ್ಮ ನೀಡಿದೆ. ಮೈಸೂರು ಮೃಗಾಲಯದಲ್ಲಿ ಜನಿಸಿದಮೂರನೇ ಮರಿಇದಾಗಿದೆ.ತಾಯಿ ಹಾಗೂ ಮರಿಆರೋಗ್ಯವಾಗಿವೆ. ಸದ್ಯ ಇಲ್ಲಿ ಒಟ್ಟು ಮೂರು ಗಂಡು ಹಾಗೂ ನಾಲ್ಕು ಹೆಣ್ಣು ಜೀಬ್ರಾಗಳು ಇವೆ ಎಂದು ಮೃಗಾಲಯದಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT