ADVERTISEMENT

ಮೈಸೂರು: ಬೀದಿ ನಾಟಕ ಪ್ರದರ್ಶಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 14:29 IST
Last Updated 17 ಆಗಸ್ಟ್ 2021, 14:29 IST
ಎನ್‌ಟಿಎಂ ಶಾಲೆ ಮುಂಭಾಗ ಮಂಗಳವಾರ ಜನಮನ ಸಾಂಸ್ಕೃತಿಕ ವೇದಿಕೆಯ ಕಾರ್ಯಕರ್ತರು ಬೀದಿ ನಾಟಕ ಪ್ರದರ್ಶಿಸುವ ಮೂಲಕ ಶಾಲೆ ಉಳಿಸಲು ಆಗ್ರಹಿಸಿದರು
ಎನ್‌ಟಿಎಂ ಶಾಲೆ ಮುಂಭಾಗ ಮಂಗಳವಾರ ಜನಮನ ಸಾಂಸ್ಕೃತಿಕ ವೇದಿಕೆಯ ಕಾರ್ಯಕರ್ತರು ಬೀದಿ ನಾಟಕ ಪ್ರದರ್ಶಿಸುವ ಮೂಲಕ ಶಾಲೆ ಉಳಿಸಲು ಆಗ್ರಹಿಸಿದರು   

ಮೈಸೂರು: ಎನ್‌ಟಿಎಂ ಶಾಲೆ ಮುಂಭಾಗ ಮಂಗಳವಾರ ಜನಮನ ಸಾಂಸ್ಕೃತಿಕ ವೇದಿಕೆಯ ಕಾರ್ಯಕರ್ತರು ಬೀದಿ ನಾಟಕ ಪ್ರದರ್ಶಿಸುವ ಮೂಲಕ ಪ್ರತಿಭಟನೆ ದಾಖಲಿಸಿದರು.

ಮೈಸೂರಿನ ಮಹಾರಾಣಿ (ಮಾದರಿ) ಶಾಲೆ ಉಳಿಸಿ ಹೋರಾಟ ಒಕ್ಕೂಟದ ಮುಖಂಡರೊಂದಿಗೆ ಸೇರಿದ ಕಾರ್ಯಕರ್ತರು ಬೀದಿ ನಾಟಕದ ರೂಪದಲ್ಲಿ ಶಾಲೆಯ ಮಹತ್ವ ಸಾರುವ ಮೂಲಕ ಶಾಲೆ ಉಳಿಸಬೇಕು ಎಂದು ಆಗ್ರಹಿಸಿದರು.

ಹೋರಾಟಗಾರರಾದ ಪ.ಮಲ್ಲೇಶ್, ಸ.ರ.ಸುದರ್ಶನ್, ಜನಾರ್ದನ್, ಪುರುಷೋತ್ತಮ್, ಪ್ರೊ.ನಂಜರಾಜಅರಸ್, ಉಗ್ರನರಸಿಂಹೇಗೌಡ ಹಾಗೂ ಇತರರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.