ADVERTISEMENT

ಸಂತ ಥಾಮಸ್ ಪ್ರೌಢಶಾಲೆಗೆ ಉತ್ತಮ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 17 ಮೇ 2024, 9:00 IST
Last Updated 17 ಮೇ 2024, 9:00 IST

ಮಡಿಕೇರಿ: ಗೋಣಿಕೊಪ್ಪಲಿನ ಸಂತ ಥಾಮಸ್ ಪ್ರೌಢಶಾಲೆಗೆ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ.

ಅತ್ಯುನ್ನತ ಶ್ರೇಣಿಯಲ್ಲಿ 14, ಪ್ರಥಮದರ್ಜೆಯಲ್ಲಿ 56 ಹಾಗೂ ದ್ವಿತೀಯ ದರ್ಜೆಯಲ್ಲಿ 18 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಅವರಲ್ಲಿ ಡಿ.ಜಾಸ್ಮಿನ್ ಶೇ 96.8, ಎಲ್.ಎಂ.ಮನ್‌ಮಿತಾ ಶೇ 96.48, ಬಿ.ಐ.ಧನ್ಯಾ ಶೇ 94.4, ಕೆ.ಎಸ್.ಶಿವಾಲಿ ಶೇ 92.64, ಟಿ.ಎಂ.ಜಂಶೀನಾ ಶೇ 91.2, ಎಂ.ಎಚ್‌.ಅಜ್ಮೀನಾ ಶೇ 91.4, ಅಲ್ಲ ಮೆಹರ್ ಶೇ 90.08, ಎಸ್.ಆರ್.ಅಲಿನಾ ಶೇ 89.12, ಕೆ.ಬಿ.ಪ್ರೀತಿ ಶೇ 88, ಎಂ.ಎ.ಲೇಖನಾ ಶೇ 86.24, ಎಚ್.ಎಂ.ಶೃಂಗಾರ್ ಶೇ 85.92, ಎಸ್.ಕೆ.ಸಂದೇಶ್ ಶೇ 85.6, ಕೆ.ಡಿ.ಮೇಘನ್ ಶೇ 85.12ರಷ್ಟು ಅಂಕ ಗಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.