ADVERTISEMENT

ರಸ್ತೆಯಲ್ಲಿ 4 ಹುಲಿಗಳ ದರ್ಶನ?

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 14:51 IST
Last Updated 9 ಅಕ್ಟೋಬರ್ 2019, 14:51 IST

ಮೈಸೂರು: ದಸರಾ ಮಹೋತ್ಸವದ ಜಂಬೂಸವಾರಿ ಮುಗಿಸಿ ವಾಪಸ್ ಕೇರಳಕ್ಕೆ ತೆರಳುವಾಗ ನಾಗರಹೊಳೆ ಹುಲಿ ರಕ್ಷಿತಾರಣ್ಯದ ಮಾನಂದವಾಡಿ ಸಮೀಪ ರಸ್ತೆಯಲ್ಲಿ ಒಟ್ಟಿಗೆ 4 ಹುಲಿಗಳು ನಡೆದಾಡುತ್ತಿರುವ ದೃಶ್ಯಗಳು ಪ್ರವಾಸಿಗರಿಗೆ ಎದುರಾಗಿವೆ ಎಂದು ಹೇಳಲಾಗುತ್ತಿದೆ.

ಕಾರಿನ ಒಳಗಿಂದ ತೆಗೆದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರ ವೈರಲ್ ಆಗಿದೆ. ಆದರೆ, ಈ ಘಟನೆ ಮಾನಂದವಾಡಿ ಸಮೀಪ ನಡೆದಿದೆಯೇ ಎಂಬುದಕ್ಕೆ ಯಾವುದೇ ಆಧಾರ ವಿಡಿಯೊದಲ್ಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT