ADVERTISEMENT

ದೇವದುರ್ಗ: ಚಿತ್ರನಟ ಕಿಚ್ಚ ಸುದೀಪ್‌ ವೃತ್ತ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 7:16 IST
Last Updated 4 ಸೆಪ್ಟೆಂಬರ್ 2025, 7:16 IST
ದೇವದುರ್ಗ ತಾಲ್ಲೂಕಿನ ಕೆ.ಇರಬಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಜ್ಜಿಗೆರಾ ದೊಡ್ಡಿಯಲ್ಲಿ ಚಿತ್ರನಟ ಸುದೀಪ್‌ ಅಭಿಮಾನಿಗಳು ಸುದೀಪ್‌ ವೃತ್ತ ನಿರ್ಮಾಣ ಮಾಡಿದ್ದಾರೆ
ದೇವದುರ್ಗ ತಾಲ್ಲೂಕಿನ ಕೆ.ಇರಬಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಜ್ಜಿಗೆರಾ ದೊಡ್ಡಿಯಲ್ಲಿ ಚಿತ್ರನಟ ಸುದೀಪ್‌ ಅಭಿಮಾನಿಗಳು ಸುದೀಪ್‌ ವೃತ್ತ ನಿರ್ಮಾಣ ಮಾಡಿದ್ದಾರೆ   

ದೇವದುರ್ಗ: ತಾಲ್ಲೂಕಿನ ಕೆ. ಇರಬಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಜ್ಜಿಗೆರಾ ದೊಡ್ಡಿಯಲ್ಲಿ ಚಿತ್ರನಟ ಕಿಚ್ಚ ಸುದೀಪ್‌ ಅಭಿಮಾನಿ ಬಳಗದ ವತಿಯಿಂದ ಸುದೀಪ್‌ ಜನ್ಮದಿನದ ನಿಮಿತ್ತ ಮಂಗಳವಾರ ಸುದೀಪ್‌ ವೃತ್ತ ನಿರ್ಮಿಸಿ ಲೋಕಾರ್ಪಣೆಗೊಳಿಸಿದರು.

ಕಿಚ್ಚ ಸುದೀಪ್‌ ಸೇನಾ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಯ್ಯ ಸಿಂಹ ವೃತ್ತ ಉದ್ಘಾಟಿಸಿದರು. ಉಪಾಧ್ಯಕ್ಷ ಮರಿಲಿಂಗ ನಾಯಕ, ಖಜಾಂಚಿ ಇಸ್ಮಾಯಿಲ್, ಸಹ ಕಾರ್ಯದರ್ಶಿ ರಂಗನಾಥ ಮತ್ತು ಬಸವ ಸೇರಿದಂತೆ ಸುದೀಪ್‌ ಅಭಿಮಾನಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT