ADVERTISEMENT

ರಾಯಚೂರು: ಸಾವಿನಲ್ಲೂ ಒಂದಾದ ಕಪಗಲ್ ದಂಪತಿ

ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ಮೃತಪಟ್ಟ ಕೆಲವೇ ಗಂಟೆಗಳಲ್ಲಿ ಪತಿಯೂ ಮೃತಪಟ್ಟ ಅಪರೂಪದ ಘಟನೆ ತಾಲ್ಲೂಕಿನ ಕಪಗಲ್ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2025, 11:34 IST
Last Updated 28 ಮಾರ್ಚ್ 2025, 11:34 IST
<div class="paragraphs"><p> ಬಿ.ರಾಜಶೇಖರ,&nbsp;ಬಿ.ಅಮರಮ್ಮ</p></div>

ಬಿ.ರಾಜಶೇಖರ, ಬಿ.ಅಮರಮ್ಮ

   

ಮಾನ್ವಿ (ರಾಯಚೂರು ಜಿಲ್ಲೆ): ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ಮೃತಪಟ್ಟ ಕೆಲವೇ ಗಂಟೆಗಳಲ್ಲಿ ಪತಿಯೂ ಮೃತಪಟ್ಟ ಅಪರೂಪದ ಘಟನೆ ತಾಲ್ಲೂಕಿನ ಕಪಗಲ್ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಬಿ.ಅಮರಮ್ಮ(57) ಹಾಗೂ ಬಿ.ರಾಜಶೇಖರ (60) ಮೃತಪಟ್ಟ ದಂಪತಿ. ಕೆಲವು ತಿಂಗಳಿಂದ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ ಬಿ.ಅಮರಮ್ಮ ಗುರುವಾರ (ಮಾ.27 ) ರಾತ್ರಿ ನಿಧನರಾದರು. ಪತ್ನಿಯ ಅಗಲಿಕೆಯಿಂದ  ಆತ್ಮಸ್ಥೆರ್ಯ ಕಳೆದುಕೊಂಡಿದ್ದ ಪತಿ ಬಿ.ರಾಜಶೇಖರ  ಶುಕ್ರವಾರ (ಮಾ.28)ಬೆಳಗಿನ ಜಾವ  ಕೊನೆಯುಸಿರೆಳೆದಿದ್ದಾರೆ.

ADVERTISEMENT

ಮೃತ ದಂಪತಿಗೆ ಪುತ್ರ, ಪುತ್ರಿ ಇದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.