ADVERTISEMENT

ರಾಯಚೂರಿನಲ್ಲಿ ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 12:59 IST
Last Updated 10 ಜೂನ್ 2020, 12:59 IST
ಮಳೆ ಸುರಿದಾಗ ರಾಯಚೂರಿನ ರೈಲ್ವೆ ಸ್ಟೇಷನ್‌ ರಸ್ತೆಯು ಕಂಡಿದ್ದು ಹೀಗೆ
ಮಳೆ ಸುರಿದಾಗ ರಾಯಚೂರಿನ ರೈಲ್ವೆ ಸ್ಟೇಷನ್‌ ರಸ್ತೆಯು ಕಂಡಿದ್ದು ಹೀಗೆ   

ರಾಯಚೂರು: ನಗರದಲ್ಲಿ ಬುಧವಾರ ಅರ್ಧಗಂಟೆ ಸಾಧಾರಣ ಮಳೆ ಸುರಿಯಿತು. ಕವಿತಾಳ ಮತ್ತು ಸಿರವಾರದಲ್ಲಿ ತುಂತುರು ಮಳೆಯಾಗಿದೆ.

ಬೆಳಿಗ್ಗೆಯಿಂದಲೇ ಜಿಲ್ಲೆಯಲ್ಲಿ ಮೋಡಕವಿದ ವಾತಾವರಣವಿದೆ. ರಾತ್ರಿ ಮಳೆ ಬೀಳುವ ಸಾಧ್ಯತೆ ಇದೆ. ಮುಂಗಾರು ಮಳೆ ನಿರೀಕ್ಷೆಯಲ್ಲಿರುವ ರೈತರಲ್ಲಿ ಸಂತಸ ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT