ADVERTISEMENT

ಮಾಗಡಿ: ಪಿಯು ವಿಜ್ಞಾನ ವಿಭಾಗದಲ್ಲಿ ಐಶ್ವರ್ಯ ಉತ್ತಮ ಅಂಕ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 17:59 IST
Last Updated 15 ಜುಲೈ 2020, 17:59 IST
 ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಟಾಫರ್‌ ಬಿ.ಎನ್‌.ಐಶ್ವರ್ಯ.
 ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಟಾಫರ್‌ ಬಿ.ಎನ್‌.ಐಶ್ವರ್ಯ.   

ಮಾಗಡಿ: ಪಟ್ಟಣದ ಕಲ್ಯಾಬಾಗಿಲು ನಿವಾಸಿ ಪುಟ್ಟಾಂಬಿಕೆ ಪ್ರಕಾಶ್‌ ಮೂರ್ತಿ ಅವರ ಮೊಮ್ಮಗಳು ಬಿ.ಎನ್‌.ಐಶ್ವರ್ಯ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ 575 ಅಂಕಗಳಿಸಿ ಶೇ 95.83ರಷ್ಟು ಫಲಿತಾಂಶ ಗಳಿಸಿದ್ದಾಳೆ.

ಬೆಂಗಳೂರಿನ ಶಂಕರಪುರಂ ಜ್ಞಾನೋದಯ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT