ADVERTISEMENT

ರಾಮನಗರ: ಗಣೇಶ ಚತುರ್ಥಿ‌ ದಿನವೇ ಕಾಡಾನೆ ಸಾವು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2021, 4:46 IST
Last Updated 10 ಸೆಪ್ಟೆಂಬರ್ 2021, 4:46 IST
ಮೃತಪಟ್ಟಿರುವ ಕಾಡಾಣೆ
ಮೃತಪಟ್ಟಿರುವ ಕಾಡಾಣೆ   

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಮಲ್ಲಂಗೆರೆ ಗ್ರಾಮದ ಸಮೀಪ‌ದ ತೋಟದಲ್ಲಿ ಕಾಡಾನೆಯೊಂದು ಶುಕ್ರವಾರ ಮೃತಪಟ್ಟಿದೆ.

ಸುಮಾರು 35-40 ವರ್ಷ ಪ್ರಾಯದ ಕಾಡಾನೆ ಇದಾಗಿದೆ. ನಸುಕಿನಲ್ಲಿ ತೋಟದಲ್ಲಿನ ಬೆಳೆ ಮೇಯಲು ಆನೆಗಳ ಹಿಂಡು ಬಂದಿತ್ತು.‌ಈ ಸಂದರ್ಭ ವಿದ್ಯುತ್ ಸ್ಪರ್ಶದಿಂದ ಆನೆ ಮೃತಪಟ್ಟಿದೆ ಎನ್ನಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.