ಶಿಕಾರಿಪುರ: ಪಟ್ಟಣದ ಪ್ರಕೃತಿ ಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದೆ.
ಶಿಫಾ ಅಂಜುಮ್ 560 ಅಂಕ, ಎಸ್.ದೀಕ್ಷಿತಾ 551 ಅಂಕ, ಪುನಿತ್ ಪಾಟೀಲ್ 546ಅಂಕ, ಶಂಕರಗೌಡ 543 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
------------
ಶಿಫಾ ಅಂಜುಮ್ 560
ಎಸ್.ದೀಕ್ಷಿತಾ 551
ಪುನಿತ್ ಪಾಟೀಲ್ 546
ಶಂಕರಗೌಡ 543
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.