ADVERTISEMENT

ತುಮಕೂರು | ಹುಲಿಯೂರುದುರ್ಗದಲ್ಲಿ 25 ಮಿ.ಮೀ ಮಳೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 14:19 IST
Last Updated 8 ಸೆಪ್ಟೆಂಬರ್ 2024, 14:19 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ತುಮಕೂರು: ಜಿಲ್ಲೆಯ ಜಿಲ್ಲೆಯ ವಿವಿಧೆಡೆ ಕಳೆದ 24 ಗಂಟೆಗಳಲ್ಲಿ (ಭಾನುವಾರ ಬೆಳಿಗ್ಗೆ 8.30 ವರೆಗೆ) ಬಿದ್ದ ಮಳೆ ವಿವರ (ಮಿ.ಮೀ).

ತುಮಕೂರು ತಾಲ್ಲೂಕಿನ ಗೂಳೂರು 6.3, ಹೆಬ್ಬೂರು 5.9, ಚಿಕ್ಕನಾಯಕನಹಳ್ಳಿ 6.3, ಶೆಟ್ಟಿಕೆರೆ 9.8, ಗುಬ್ಬಿಯ ನಿಟ್ಟೂರು 5.4, ಕೊರಟಗೆರೆ 6.2, ಸಿ.ಎನ್.ದುರ್ಗ 8.6, ಕುಣಿಗಲ್‌ 8.2, ಅಮೃತೂರು 7.1, ಹುಲಿಯೂರುದುರ್ಗ 25, ಹುತ್ರಿದುರ್ಗ 14.5, ಎಡೆಯೂರು 10.5, ಪಾವಗಡದ ನಾಗಲಮಡಿಕೆ 6.5, ವೈ.ಎನ್.ಹೊಸಕೋಟೆ 9.8, ತಿಪಟೂರಿನ ಹೊನ್ನವಳ್ಳಿ 6, ನೊಣವಿನಕೆರೆ 9.4, ತುರುವೇಕೆರೆ 6.9, ದಬ್ಬೇಘಟ್ಟ 14.3, ಮಾಯಸಂದ್ರ 7.1 ಮಿ.ಮೀ ಮಳೆ ಬಿದ್ದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.